Prakash Raj Instagram – People who made our country thought at such heights. We have examples of some of the greatest leaders in history too. Let’s strive to think and act like them.
ದೇಶದ ಆಲೋಚನಾ ಲಹರಿಯನ್ನು ಎತ್ತರಕ್ಕೆ ಕೊಂಡೊಯ್ದ ಜೀವವಿದು. ಭಾರತದ ಇತಿಹಾಸ ಇಂತಹ ಸಾವಿರಾರು ಮಹಾನಾಯಕರ ಹೆಜ್ಜೆಗುರುತಿನಲ್ಲಿ ಪಡಿ ಮೂಡಿದೆ. ಅವರಂತೆ ಆಲೋಚಿಸೋಣ, ಅವರ ಹೆಜ್ಜೆಗುರುತಿನ ಮೇಲೆ ನಡೆಯೋಣ. | Posted on 10/Mar/2019 12:00:06