Prakash Raj Instagram – ಜಗತ್ತಿನಲ್ಲೆ ಅತ್ಯಂತ ಹೆಚ್ಚು ಯುವಜನರು ಇರುವ ನಮ್ಮ ದೇಶದಲ್ಲಿ ಓದಿಗೆ ತಕ್ಕ ಉದ್ಯೋಗವಿಲ್ಲದೇ, ಅಭದ್ರ ಉದ್ಯೋಗಳಲ್ಲಿ ಜೀವನ ನಡೆಸುವಂತಾಗಿದೆ . ಇದರ ಕುರಿತು ಸರಿಯಾಗಿ ಸರ್ಕಾರವನ್ನು ಪ್ರಶ್ನಿಸಲು ,ಸೂಕ್ತ ಉದ್ಯೋಗ ನೀತಿಗಳನ್ನು ತರುವಂತೆ ಪ್ರಭಾವಿಸಲು #ಪ್ರಕಾಶ್‌ರಾಜ್ ಸೂಕ್ತ ಅಭ್ಯರ್ಥಿ ತಪ್ಪದೇ ವಿಷಲ್ ಗುರ್ತಿಗೆ ಮತ ಹಾಕಿ
#ವಿಷಲ್‌ಗೆ_ಮತ_ಹಾಕಿ
#ಪ್ರಕಾಶ್_ರಾಜ್
#ನಮ್ಮ_ನಾಯಕ
#ಜನರ_ಧ್ವನಿ | Posted on 15/Apr/2019 11:29:33