Home Actor Yash HD Photos and Wallpapers November 2019 Yash Instagram - 30/10/2019 - 👶🏻❤️ . . . ತಾಯಿ ಮಗು ಕ್ಷೇಮವಾಗಿದ್ದಾರೆ. ನಿಮ್ಮ ಈ ಪ್ರೀತಿ ..ಅಭಿಮಾನದ ಹಾರೈಕೆಗೆ ಹೃದಯ ತುಂಬಿ ಬಂದಿದೆ. 🙏🏼 #NimmaYash #NimmaRP

Yash Instagram – 30/10/2019 – 👶🏻❤️ . . . ತಾಯಿ ಮಗು ಕ್ಷೇಮವಾಗಿದ್ದಾರೆ. ನಿಮ್ಮ ಈ ಪ್ರೀತಿ ..ಅಭಿಮಾನದ ಹಾರೈಕೆಗೆ ಹೃದಯ ತುಂಬಿ ಬಂದಿದೆ. 🙏🏼 #NimmaYash #NimmaRP

Yash Instagram - 30/10/2019 - 👶🏻❤️ . . . ತಾಯಿ ಮಗು ಕ್ಷೇಮವಾಗಿದ್ದಾರೆ. ನಿಮ್ಮ ಈ ಪ್ರೀತಿ ..ಅಭಿಮಾನದ ಹಾರೈಕೆಗೆ ಹೃದಯ ತುಂಬಿ ಬಂದಿದೆ. 🙏🏼 #NimmaYash #NimmaRP

Yash Instagram – 30/10/2019 – 👶🏻❤️
.
.
.
ತಾಯಿ ಮಗು ಕ್ಷೇಮವಾಗಿದ್ದಾರೆ. ನಿಮ್ಮ ಈ ಪ್ರೀತಿ ..ಅಭಿಮಾನದ ಹಾರೈಕೆಗೆ ಹೃದಯ ತುಂಬಿ ಬಂದಿದೆ. 🙏🏼 #NimmaYash #NimmaRP | Posted on 30/Oct/2019 19:06:59

Yash Instagram – ಅಣ್ತಮ್ಮಾ….
ಎದೆ ಉಸಿರಂಗೆ ಇರೋ ಕನ್ನಡ ಭಾಷೆ ಕಂಪು ದೇಶ ಪೂರ ಹರಡ್ಬೇಕು….ಗಡಿಗಳನ್ನ ಮೀರಿ ಗರಿಗೆದರ್ಬೇಕು…
ಸಾಗರದಾಚೆಗೂ ಚಾಚಿ ನಿಲ್ಬೇಕು….ಕನ್ನಡ ಅಂದ್ರೆ ಮೈ ರೋಮ ಎದ್ದೇಳ್ಬೇಕು…ಕನ್ನಡಿಗರು ಅಂದ್ರೆ ಎದೆ ಉಬ್ಬಿಸಿ ನಿಲ್ಬೇಕು…. ಕನ್ನಡ ಉಳಿಸಿ ಬೆಳಸಿ ಅಂತ ಬೇಡ್ಕೋಳೋ ಕಾಲ ಹೋಯ್ತು….ಈಗೇನಿದ್ರು ಕನ್ನಡ ಕಲಿತು, ಕಲಿಸಿ, ಬಳಸಿ… ಸರ್ವರಿಗೂ ಕನ್ನಡ ರಾಜ್ಯೋತ್ಸವದ ಶುಭಾಶಯಗಳು.
ಸಿರಿಗನ್ನಡಂ ಗೆಲ್ಗೆ….ಸಿರಿಗನ್ನಡಂ ಬಾಳ್ಗೆ….
Yash Instagram – It’s our lil one’s first Deepavali.. it couldn’t get anymore special. 
HAPPY DEEPAVALI from us to you all.. oh and Ayra had something special to say too.. u got it? 😉
Have a safe and blessed one 🙏

Check out the latest gallery of Yash aka Naveen Kumar Gowda