Aditi Prabhudeva Instagram – 🥰

Aditi Prabhudeva Instagram - 🥰

Aditi Prabhudeva Instagram – 🥰 | Posted on 13/Feb/2020 08:05:14

Aditi Prabhudeva Instagram – ನಿನ್ನೆ ಜನ್ಮದಿನದ ಹಾರೈಕೆಗಳನ್ನು ತಿಳಿಸಿದ ಪ್ರತಿಯೊಬ್ಬ ಆತ್ಮೀಯ ಬಂಧುವಿಗೆ ಕೋಟಿ ಕೋಟಿ ಧನ್ಯವಾದಗಳು 🙏. ಪ್ರೀತಿ ಎಂಬುದು ಹಾಗೆಯೆ ,ಮನುಷ್ಯ ಹುಟ್ಟಿದಾಗಿನಿಂದ ಪ್ರತಿ ಸಂಬಂಧದಲ್ಲೂ ನಿಷ್ಕಲ್ಮಶವಾದ ಪ್ರೀತಿಯನ್ನು ಹುಡುಕುತ್ತಲೇ ಜೀವನ ದೂಡುತ್ತಿರುತ್ತಾರೆ., .. ರಕ್ತ ಸಂಬಂಧ ವಲ್ಲದಿದ್ದರೂ ಅಷ್ಟೊಂದು ಪ್ರೀತಿ ತೋರಿ ಹೃದಯದಿಂದ ನೂರಾರು ಹಾರೈಕೆಗಳನ್ನು ಹೇಳಿದ ಪ್ರತಿಯೊಂದು ಪ್ರೀತಿಯ ಜೀವಕ್ಕೂ ಇದೋ ನನ್ನ ಧನ್ಯವಾದಗಳು ❤
My heartly thanks to all the lovely people out thr who were part of my happy day… thanks again for all the love and blessings 🥰 
#ethnic #saree

Check out the latest gallery of Aditi Prabhudeva