Home Actor Sudeep HD Photos and Wallpapers May 2020 Sudeep Instagram - ನೆನ್ನೆ ಮೊನ್ನೆ ಇದ್ದ ಹಾಗಿದೆ, ಹೇಗಪ್ಪಾ ನಂಬೋದು,, ನನ್ನ ಮಗಳೀಗ ,,ಹದಿನಾರು ವರುಷ. ನೀ ಇಟ್ಟ ಅಂಬೆಗಾಲು, ಮುದ್ದಾದ ಮೊದಲುಗಳು,, ಕೂಡಿಟ್ಟಿರುವೆ ನಾ,,ಒಂದೊಂದು ನಿಮಿಷ. ಎದೆಯೆತ್ತರ ಬೆಳೆದಿರೋ ,,ಕನಸು ನೀನು ನಿನ್ನಿಂದಲೇ ಕಲಿಯುವ,,ಕೂಸು ನಾನು ಆಸೆಬುರುಕ ಅಪ್ಪ ನಾನು ಮತ್ತೆ ಮಗುವಾಗು ನೀನು. 🤗🤗🤗

Sudeep Instagram – ನೆನ್ನೆ ಮೊನ್ನೆ ಇದ್ದ ಹಾಗಿದೆ, ಹೇಗಪ್ಪಾ ನಂಬೋದು,, ನನ್ನ ಮಗಳೀಗ ,,ಹದಿನಾರು ವರುಷ. ನೀ ಇಟ್ಟ ಅಂಬೆಗಾಲು, ಮುದ್ದಾದ ಮೊದಲುಗಳು,, ಕೂಡಿಟ್ಟಿರುವೆ ನಾ,,ಒಂದೊಂದು ನಿಮಿಷ. ಎದೆಯೆತ್ತರ ಬೆಳೆದಿರೋ ,,ಕನಸು ನೀನು ನಿನ್ನಿಂದಲೇ ಕಲಿಯುವ,,ಕೂಸು ನಾನು ಆಸೆಬುರುಕ ಅಪ್ಪ ನಾನು ಮತ್ತೆ ಮಗುವಾಗು ನೀನು. 🤗🤗🤗

Sudeep Instagram - ನೆನ್ನೆ ಮೊನ್ನೆ ಇದ್ದ ಹಾಗಿದೆ, ಹೇಗಪ್ಪಾ ನಂಬೋದು,, ನನ್ನ ಮಗಳೀಗ ,,ಹದಿನಾರು ವರುಷ. ನೀ ಇಟ್ಟ ಅಂಬೆಗಾಲು, ಮುದ್ದಾದ ಮೊದಲುಗಳು,, ಕೂಡಿಟ್ಟಿರುವೆ ನಾ,,ಒಂದೊಂದು ನಿಮಿಷ. ಎದೆಯೆತ್ತರ ಬೆಳೆದಿರೋ ,,ಕನಸು ನೀನು ನಿನ್ನಿಂದಲೇ ಕಲಿಯುವ,,ಕೂಸು ನಾನು ಆಸೆಬುರುಕ ಅಪ್ಪ ನಾನು ಮತ್ತೆ ಮಗುವಾಗು ನೀನು. 🤗🤗🤗

Sudeep Instagram – ನೆನ್ನೆ ಮೊನ್ನೆ ಇದ್ದ ಹಾಗಿದೆ,
ಹೇಗಪ್ಪಾ ನಂಬೋದು,,
ನನ್ನ ಮಗಳೀಗ ,,ಹದಿನಾರು ವರುಷ.
ನೀ ಇಟ್ಟ ಅಂಬೆಗಾಲು,
ಮುದ್ದಾದ ಮೊದಲುಗಳು,,
ಕೂಡಿಟ್ಟಿರುವೆ ನಾ,,ಒಂದೊಂದು ನಿಮಿಷ.
ಎದೆಯೆತ್ತರ ಬೆಳೆದಿರೋ ,,ಕನಸು ನೀನು
ನಿನ್ನಿಂದಲೇ ಕಲಿಯುವ,,ಕೂಸು ನಾನು
ಆಸೆಬುರುಕ ಅಪ್ಪ ನಾನು
ಮತ್ತೆ ಮಗುವಾಗು ನೀನು.
🤗🤗🤗 | Posted on 20/May/2020 02:26:07

Sudeep Instagram – #Sanvi16
Thanks to each one for ur unconditional luv and wshs …. 🤗🤗
Created a special video for Sanvi.
U all have been a beautiful part of my life and I Would luv to share it wth you all.
Shall upload it in an hour.
Sudeep Instagram – This isn’t just about a workout,,,
This is about what one wants.
Set ur goals,,,
Follow ur mind,,
Be ur own Guide,,, Be ur own inspiration. “Waste not the time you have,, my friend”

Check out the latest gallery of Sudeep