Home Actress Harshika Poonacha HD Photos and Wallpapers November 2020 Harshika Poonacha Instagram - ನನ್ನ ಪ್ರೀತಿಯ ಕನ್ನಡಿಗರಿಗೆ ನನ್ನ ನಮಸ್ಕಾರ 🙏 ನೀವು ಸಧಾ ನನ್ನನ್ನು ಬೆಳಿಸಿದ್ದೀರಿ , ನನ್ನ ಕಷ್ಟದ ಸಮಯದಲ್ಲಿ ನನ್ನ ಜೊತೆ ನಿಂತಿದ್ದೀರಿ . ಕಳೆದ 2 ವರ್ಷಗಳು ನನ್ನ ಜೀವನದ ಅತೀ ಕಷ್ಟದ ಹಾಗು ನೋವಿನ ಸಮಯ , ತಂದೆಯನ್ನು ಕಳೆಕೊಂಡು ನನ್ನ ಹಾಗು ಅಮ್ಮನ ಜೀವನ ದಿಕ್ಕು ತೋಚದಂತೆ ಆಗಿ ಹೋಗಿತ್ತು . ಈಗಲೂ ಅವರ ನೆನಪು ಸಧಾ ಕಾಡುತ್ತೆ . ಸರಿಯಾಗಿ ಒಂದೂವರೆ ವರ್ಷದ ನಂತರ ನಾನು ನನ್ನ ಸಿನಿಮಾ ಕೆಲಸವನ್ನು ಮತ್ತೆ ಶುರುಮಾಡಿದ್ದೇನೆ , ಒಂದು ಭೋಜಪುರಿ ಸಿನೆಮಾ ಶೂಟಿಂಗಾಗಿ ಲಂಡನ್ಗೆ ಬಂದಿದ್ದೇನೆ . ಈ ಹೊಸ ಸಿನೆಮಾಗೆ ನಿಮ್ಮೆಲರ ಆಶೀರ್ವಾದ ನನಗೆ ಅತ್ಯಗತ್ಯ 🙏 ಎಂದಿಗೂ ನೆನಪಿಡಿ , ಬೇರೆ ಯಾವ ಭಾಷೆಯಲ್ಲಿಯು ನಾನು ಕೆಲಸ ಮಾಡಿದರು, ನಾನು ಇಂದಿಗೂ ಎಂದಿಗೂ ಕರ್ನಾಟಕದ ಕನ್ನಡದ ಮನೆ ಮಗಳು . ನಿಮ್ಮ ಪ್ರೀತಿ ಹಾಗು ಪ್ರೋತ್ಸಾಹ ನನ್ನ ಮೇಲೆ ಸಧಾ ಇರಲಿ 🙏 ಇಂತಿ ನಿಮ್ಮ ಪ್ರೀತಿಯ ಹರ್ಷಿಕಾ ಪೂಣಚ್ಚ ನನ್ನ ಈ ಹೊಸ ಸಿನಿಮಾದ ವಿಷಯವನ್ನು ಕನ್ನಡಿಗರಿಗೆ ತಲುಪಿಸಿದ @vijayavanino1 ಹಾಗು ಪತ್ರಕರ್ತರಾದ @manju_kotagunasi ಅವರಿಗೆ ನನ್ನ ಹೃತ್ಪೂರ್ವಕ ಧನ್ಯವಾದಗಳು 🙏 London, United Kingdom

Harshika Poonacha Instagram – ನನ್ನ ಪ್ರೀತಿಯ ಕನ್ನಡಿಗರಿಗೆ ನನ್ನ ನಮಸ್ಕಾರ 🙏 ನೀವು ಸಧಾ ನನ್ನನ್ನು ಬೆಳಿಸಿದ್ದೀರಿ , ನನ್ನ ಕಷ್ಟದ ಸಮಯದಲ್ಲಿ ನನ್ನ ಜೊತೆ ನಿಂತಿದ್ದೀರಿ . ಕಳೆದ 2 ವರ್ಷಗಳು ನನ್ನ ಜೀವನದ ಅತೀ ಕಷ್ಟದ ಹಾಗು ನೋವಿನ ಸಮಯ , ತಂದೆಯನ್ನು ಕಳೆಕೊಂಡು ನನ್ನ ಹಾಗು ಅಮ್ಮನ ಜೀವನ ದಿಕ್ಕು ತೋಚದಂತೆ ಆಗಿ ಹೋಗಿತ್ತು . ಈಗಲೂ ಅವರ ನೆನಪು ಸಧಾ ಕಾಡುತ್ತೆ . ಸರಿಯಾಗಿ ಒಂದೂವರೆ ವರ್ಷದ ನಂತರ ನಾನು ನನ್ನ ಸಿನಿಮಾ ಕೆಲಸವನ್ನು ಮತ್ತೆ ಶುರುಮಾಡಿದ್ದೇನೆ , ಒಂದು ಭೋಜಪುರಿ ಸಿನೆಮಾ ಶೂಟಿಂಗಾಗಿ ಲಂಡನ್ಗೆ ಬಂದಿದ್ದೇನೆ . ಈ ಹೊಸ ಸಿನೆಮಾಗೆ ನಿಮ್ಮೆಲರ ಆಶೀರ್ವಾದ ನನಗೆ ಅತ್ಯಗತ್ಯ 🙏 ಎಂದಿಗೂ ನೆನಪಿಡಿ , ಬೇರೆ ಯಾವ ಭಾಷೆಯಲ್ಲಿಯು ನಾನು ಕೆಲಸ ಮಾಡಿದರು, ನಾನು ಇಂದಿಗೂ ಎಂದಿಗೂ ಕರ್ನಾಟಕದ ಕನ್ನಡದ ಮನೆ ಮಗಳು . ನಿಮ್ಮ ಪ್ರೀತಿ ಹಾಗು ಪ್ರೋತ್ಸಾಹ ನನ್ನ ಮೇಲೆ ಸಧಾ ಇರಲಿ 🙏 ಇಂತಿ ನಿಮ್ಮ ಪ್ರೀತಿಯ ಹರ್ಷಿಕಾ ಪೂಣಚ್ಚ ನನ್ನ ಈ ಹೊಸ ಸಿನಿಮಾದ ವಿಷಯವನ್ನು ಕನ್ನಡಿಗರಿಗೆ ತಲುಪಿಸಿದ @vijayavanino1 ಹಾಗು ಪತ್ರಕರ್ತರಾದ @manju_kotagunasi ಅವರಿಗೆ ನನ್ನ ಹೃತ್ಪೂರ್ವಕ ಧನ್ಯವಾದಗಳು 🙏 London, United Kingdom

Harshika Poonacha Instagram - ನನ್ನ ಪ್ರೀತಿಯ ಕನ್ನಡಿಗರಿಗೆ ನನ್ನ ನಮಸ್ಕಾರ 🙏 ನೀವು ಸಧಾ ನನ್ನನ್ನು ಬೆಳಿಸಿದ್ದೀರಿ , ನನ್ನ ಕಷ್ಟದ ಸಮಯದಲ್ಲಿ ನನ್ನ ಜೊತೆ ನಿಂತಿದ್ದೀರಿ . ಕಳೆದ 2 ವರ್ಷಗಳು ನನ್ನ ಜೀವನದ ಅತೀ ಕಷ್ಟದ ಹಾಗು ನೋವಿನ ಸಮಯ , ತಂದೆಯನ್ನು ಕಳೆಕೊಂಡು ನನ್ನ ಹಾಗು ಅಮ್ಮನ ಜೀವನ ದಿಕ್ಕು ತೋಚದಂತೆ ಆಗಿ ಹೋಗಿತ್ತು . ಈಗಲೂ ಅವರ ನೆನಪು ಸಧಾ ಕಾಡುತ್ತೆ . ಸರಿಯಾಗಿ ಒಂದೂವರೆ ವರ್ಷದ ನಂತರ ನಾನು ನನ್ನ ಸಿನಿಮಾ ಕೆಲಸವನ್ನು ಮತ್ತೆ ಶುರುಮಾಡಿದ್ದೇನೆ , ಒಂದು ಭೋಜಪುರಿ ಸಿನೆಮಾ ಶೂಟಿಂಗಾಗಿ ಲಂಡನ್ಗೆ ಬಂದಿದ್ದೇನೆ . ಈ ಹೊಸ ಸಿನೆಮಾಗೆ ನಿಮ್ಮೆಲರ ಆಶೀರ್ವಾದ ನನಗೆ ಅತ್ಯಗತ್ಯ 🙏 ಎಂದಿಗೂ ನೆನಪಿಡಿ , ಬೇರೆ ಯಾವ ಭಾಷೆಯಲ್ಲಿಯು ನಾನು ಕೆಲಸ ಮಾಡಿದರು, ನಾನು ಇಂದಿಗೂ ಎಂದಿಗೂ ಕರ್ನಾಟಕದ ಕನ್ನಡದ ಮನೆ ಮಗಳು . ನಿಮ್ಮ ಪ್ರೀತಿ ಹಾಗು ಪ್ರೋತ್ಸಾಹ ನನ್ನ ಮೇಲೆ ಸಧಾ ಇರಲಿ 🙏 ಇಂತಿ ನಿಮ್ಮ ಪ್ರೀತಿಯ ಹರ್ಷಿಕಾ ಪೂಣಚ್ಚ ನನ್ನ ಈ ಹೊಸ ಸಿನಿಮಾದ ವಿಷಯವನ್ನು ಕನ್ನಡಿಗರಿಗೆ ತಲುಪಿಸಿದ @vijayavanino1 ಹಾಗು ಪತ್ರಕರ್ತರಾದ @manju_kotagunasi ಅವರಿಗೆ ನನ್ನ ಹೃತ್ಪೂರ್ವಕ ಧನ್ಯವಾದಗಳು 🙏 London, United Kingdom

Harshika Poonacha Instagram – ನನ್ನ ಪ್ರೀತಿಯ ಕನ್ನಡಿಗರಿಗೆ ನನ್ನ ನಮಸ್ಕಾರ 🙏
ನೀವು ಸಧಾ ನನ್ನನ್ನು ಬೆಳಿಸಿದ್ದೀರಿ , ನನ್ನ ಕಷ್ಟದ ಸಮಯದಲ್ಲಿ ನನ್ನ ಜೊತೆ ನಿಂತಿದ್ದೀರಿ .
ಕಳೆದ 2 ವರ್ಷಗಳು ನನ್ನ ಜೀವನದ ಅತೀ ಕಷ್ಟದ ಹಾಗು ನೋವಿನ ಸಮಯ , ತಂದೆಯನ್ನು ಕಳೆಕೊಂಡು ನನ್ನ ಹಾಗು ಅಮ್ಮನ ಜೀವನ ದಿಕ್ಕು ತೋಚದಂತೆ ಆಗಿ ಹೋಗಿತ್ತು .
ಈಗಲೂ ಅವರ ನೆನಪು ಸಧಾ ಕಾಡುತ್ತೆ .
ಸರಿಯಾಗಿ ಒಂದೂವರೆ ವರ್ಷದ ನಂತರ ನಾನು ನನ್ನ ಸಿನಿಮಾ ಕೆಲಸವನ್ನು ಮತ್ತೆ ಶುರುಮಾಡಿದ್ದೇನೆ , ಒಂದು ಭೋಜಪುರಿ ಸಿನೆಮಾ ಶೂಟಿಂಗಾಗಿ ಲಂಡನ್ಗೆ ಬಂದಿದ್ದೇನೆ .
ಈ ಹೊಸ ಸಿನೆಮಾಗೆ ನಿಮ್ಮೆಲರ ಆಶೀರ್ವಾದ ನನಗೆ ಅತ್ಯಗತ್ಯ 🙏
ಎಂದಿಗೂ ನೆನಪಿಡಿ , ಬೇರೆ ಯಾವ ಭಾಷೆಯಲ್ಲಿಯು ನಾನು ಕೆಲಸ ಮಾಡಿದರು, ನಾನು ಇಂದಿಗೂ ಎಂದಿಗೂ ಕರ್ನಾಟಕದ ಕನ್ನಡದ ಮನೆ ಮಗಳು .
ನಿಮ್ಮ ಪ್ರೀತಿ ಹಾಗು ಪ್ರೋತ್ಸಾಹ ನನ್ನ ಮೇಲೆ ಸಧಾ ಇರಲಿ 🙏
ಇಂತಿ ನಿಮ್ಮ ಪ್ರೀತಿಯ
ಹರ್ಷಿಕಾ ಪೂಣಚ್ಚ

ನನ್ನ ಈ ಹೊಸ ಸಿನಿಮಾದ ವಿಷಯವನ್ನು ಕನ್ನಡಿಗರಿಗೆ ತಲುಪಿಸಿದ @vijayavanino1 ಹಾಗು ಪತ್ರಕರ್ತರಾದ @manju_kotagunasi ಅವರಿಗೆ ನನ್ನ ಹೃತ್ಪೂರ್ವಕ ಧನ್ಯವಾದಗಳು 🙏 London, United Kingdom | Posted on 19/Nov/2020 15:08:30

Harshika Poonacha Instagram – I wish this was Breakfast at the Buckingham Palace ❤️❤️❤️
For now it is Breakfast in front of the Buckingham Palace 🥰
People say there is not much to see in London, I disagree !!! It’s all about how you see it, I find every single frame of London so beautiful and I could visit the tower bridge and the palace any number of times.
I find them gorgeous every single day ❤️❤️❤️
Lots of love to you all 😇
Wish I get an opportunity to meet the Queen someday , There is nothing wrong in wishing or dreaming , 
I’m concluding my post with this lovely quote “Dream So Big that people think you are crazy “ 🥰

Check out the latest gallery of Harshika Poonacha