Harshika Poonacha Instagram – Thankyou somuch @timesnow @drsudhakark.official sir
#Repost @bhuvann_ponnannaa_official with @make_repost
・・・
Extremely proud to say we @bhuvanamfoundation are on national news. Karnatakas comman man is setting examples about Corona management nationally. Together we can beat #covid_19 . Stay strong Karnataka. We are with you 🤗💕
ನಮ್ಮ ಭುವನಂ ಫೌಂಡೇಶನ್ ರಾಷ್ಟ್ರೀಯ ಸುದ್ದಿಯಲ್ಲಿದೆ ಎಂದು ಹೇಳಲು ತುಂಬಾ ಹೆಮ್ಮೆ ಇದೆ. ಕರ್ನಾಟಕದ ಜನರು ಕರೊನಾದ ವಿಷಯದಲ್ಲಿ ರಾಷ್ಟ್ರೀಯವಾಗಿ ಉದಾಹರಣೆಗಳನ್ನು ನೀಡುತ್ತಿದ್ದಾನೆ. ಒಟ್ಟಿಗೆ ನಾವು # covid_19 ಅನ್ನು ಸೋಲಿಸಬಹುದು. ಕನ್ನಡಿಗರೇ ದೈರ್ಯದಿಂದಿರಿ.. ನಾವು ನಿಮ್ಮೊಂದಿಗಿದ್ದೇವೆ
# ಸ್ಟೇಸ್ಟ್ರಾಂಗ್ಕರ್ನಾಟಕ # ಭುವನಂಫೌಂಡೇಶನ್
#staystrongkarnataka #bhuvanamfoundation | Posted on 15/May/2021 09:40:36