Harshika Poonacha Instagram – Actor @bhuvann_ponnannaa_official Bhuvann Ponnannaa and @harshikapoonachaofficial Harshika Poonacha spent time with specially abled kids and provided all the necessary supplies for 2 months to the ashram through Bhuvanam Foundation ‘s #feedkarnataka Project, visited the special Chetana orphanage at Chamarajanagar Gundalapet.
ಚಾಮರಾಜನಗರ ಗುಂಡಲಪೇಟೆಯಲ್ಲಿರುವ ವಿಶೇಷ ಚೇತನ ಅನಾಥಾಶ್ರಮಕ್ಕೆ ಭೇಟಿ ನೀಡಿ ಭುವನಂ ಸಂಸ್ಥೆಯ ಫೀಡ್ ಕರ್ನಾಟಕ ಯೋಜನೆಯ ಮೂಲಕ ಇಡಿ ಆಶ್ರಮಕ್ಕೆ 2 ತಿಂಗಳಿಗೆ ಆಗುವಷ್ಟು ದಿನಸಿ ಹಾಗು ಅವರಿಗೆ ಬೇಕಾದ ಮತ್ತಿತರ ಎಲ್ಲ ಸಾಮಗ್ರಿಗಳನ್ನು ಒದಗಿಸಿ ಮಕ್ಳಳೊಂದಿಗೆ ಆಟವಾಡಿ ಸಮಯ ಕಳೆದು ಕೊರೊನ ಜಾಗ್ರತೆ ಮೂಡಿಸಿದ ನಟ ಭುವನ್ ಪೊನ್ನಣ್ಣ ಹಾಗೂ ನಟಿ ಹರ್ಷಿಕಾ ಪೂಣಚ್ಚ.
#covid_19 #bhuvanamfoundation #mentallychallenged #orphanage #kids #specially #abled | Posted on 02/Jun/2021 16:53:02