Home Actress Harshika Poonacha HD Instagram Photos and Wallpapers June 2021 Harshika Poonacha Instagram - Team Bhuvanam at your service ❤️❤️❤️ There have been days with a single meal,But our heart is filled with all of your love and blessings 🙏 ದಿನವಿಡಿ ಜನರಿಗೆ ಸಣ್ಣ ಸಹಾಯ ಮಾಡಿದ ತ್ರಿಪ್ತಿ ಇಂದ ಭುವನಂ ತಂಡದ ಜೊತೆ ಮಧ್ಯಾಹ್ನದ ಊಟ ರಾತ್ರಿ 8 ಗಂಟೆಗೆ. Team LUNCH with "Bhuvanam" @bhuvanamfoundation on ground team at 8 pm after a hectic day of deliveries in deep villages. #bhuvanamfoundation #covid19 Kodagu, India

Harshika Poonacha Instagram – Team Bhuvanam at your service ❤️❤️❤️ There have been days with a single meal,But our heart is filled with all of your love and blessings 🙏 ದಿನವಿಡಿ ಜನರಿಗೆ ಸಣ್ಣ ಸಹಾಯ ಮಾಡಿದ ತ್ರಿಪ್ತಿ ಇಂದ ಭುವನಂ ತಂಡದ ಜೊತೆ ಮಧ್ಯಾಹ್ನದ ಊಟ ರಾತ್ರಿ 8 ಗಂಟೆಗೆ. Team LUNCH with “Bhuvanam” @bhuvanamfoundation on ground team at 8 pm after a hectic day of deliveries in deep villages. #bhuvanamfoundation #covid19 Kodagu, India

Harshika Poonacha Instagram - Team Bhuvanam at your service ❤️❤️❤️ There have been days with a single meal,But our heart is filled with all of your love and blessings 🙏 ದಿನವಿಡಿ ಜನರಿಗೆ ಸಣ್ಣ ಸಹಾಯ ಮಾಡಿದ ತ್ರಿಪ್ತಿ ಇಂದ ಭುವನಂ ತಂಡದ ಜೊತೆ ಮಧ್ಯಾಹ್ನದ ಊಟ ರಾತ್ರಿ 8 ಗಂಟೆಗೆ. Team LUNCH with "Bhuvanam" @bhuvanamfoundation on ground team at 8 pm after a hectic day of deliveries in deep villages. #bhuvanamfoundation #covid19 Kodagu, India

Harshika Poonacha Instagram – Team Bhuvanam at your service ❤️❤️❤️
There have been days with a single meal,But our heart is filled with all of your love and blessings 🙏

ದಿನವಿಡಿ ಜನರಿಗೆ ಸಣ್ಣ ಸಹಾಯ ಮಾಡಿದ ತ್ರಿಪ್ತಿ ಇಂದ ಭುವನಂ ತಂಡದ ಜೊತೆ ಮಧ್ಯಾಹ್ನದ ಊಟ ರಾತ್ರಿ 8 ಗಂಟೆಗೆ.
Team LUNCH with “Bhuvanam” @bhuvanamfoundation on ground team at 8 pm after a hectic day of deliveries in deep villages.
#bhuvanamfoundation #covid19 Kodagu, India | Posted on 08/Jun/2021 06:18:46

Harshika Poonacha Instagram – A picture is worth a thousand words .
Each person we met, Each village we visited have been very special to us 🙏 
@bhuvanamfoundation is here at hour resue ❤️❤️❤️

ಭುವನಂ ತಂಡದಿಂದ ಸವಸುದ್ದಿಯಲ್ಲಿ “ಉಷಾರ್” – “ಕರ್ನಾಟಕ ಕೊರೋನ ಜಾಗೃತಿ” ಅಭಿಯಾನ!! 

ಭುವನಂ ಸಂಸ್ಥೆಯ ರಾಯಬಾರಿಗಳಾದ ನಟ ಭುವನ್ ಪೊನ್ನಣ್ಣ ಹಾಗೂ ನಟಿ ಹರ್ಷಿಕಾ ಪೂಣಚ್ಚ ರವರು ಬೆಳಗಾವಿ ಜಿಲ್ಲೆಯ ಚಿಕ್ಕೋಡಿ ತಾಲೂಕಿನ ರಾಯಭಾಗದ, ಸವಸುದ್ದಿ ಗ್ರಾಮಕ್ಕೆ ಭೇಟಿ ನೀಡುವ ಮೂಲಕ ಉತ್ತರ ಕರ್ನಾಟಕದಲ್ಲಿ ಭುವನಂ ಸಂಸ್ಥೆಯ ಅಡಿಯಲ್ಲಿ ಆಯೋಜಿಸಲಾದ “ಉಷಾರ್” – “ಕರ್ನಾಟಕ ಕೊರೋನ ಜಾಗೃತಿ” ಅಭಿಯಾನವನ್ನು ಪ್ರಾರಂಭಿಸಿರುತ್ತಾರೆ. 

  ಸವಸುದ್ದಿ ಗ್ರಾಮದಲ್ಲಿ ಒಂದೇ ತಿಂಗಳಲ್ಲಿ ಬರೋಬ್ಬರಿ 70 – 80  ಸಾವು ಗಳಾಗಿರುವುದನ್ನು ಅರಿತು ಖುದ್ದಾಗಿ ಬೆಂಗಳೂರಿನಿಂದ 12 ಗಂಟೆಗಳ ಕಾಲ ಅವರ ತಂಡದೊಡನೆ ಪಯಣ ಬೆಳಸಿ ಇಲ್ಲಿಯ ಜನರನ್ನು ಭೇಟಿ ಮಾಡಿ ಅವರ ತೊಂದರೆಗಳನ್ನು ಆಲಿಸಿ, ಕೊರೊನ ಪೀಡಿತ 50 ಸಂಸಾರಗಳ ಮನೆಗೆ ತಾವೇ ತೆರಳಿ ಒಂದು ತಿಂಗಳಿಗೆ ಆಗುವಷ್ಟು ಅಗತ್ಯ ವಸ್ತುಗಳು ,ದಿನಸಿ, ಔಷದಿ ಮತ್ತು ಮಾಸ್ಕ್ ಗಳ್ಳನು ಎಲ್ಲಾ ಬಡ ಕುಟುಂಬಗಳಿಗೆ ಹಂಚಿದ್ದಾರೆ .
Harshika Poonacha Instagram – We stand with Karnataka Private Bus Drivers and Staff.
@bhuvanamfoundation @bhuvann_ponnannaa_official 
#feedkarnataka #covid_19 #fightagainstcorona #humanity 

ಕೊಡಗಿನ ಹಾಗೂ ಕರ್ನಾಟಕದ ಖಾಸಗಿ ಬಸ್, ಟ್ಯಾಕ್ಸಿ ವಲಯದ ಕಾರ್ಮಿಕರಿಗೆ ಖಾಸಗಿ ವಲಯದವರು ಅಥವಾ ಸರ್ಕಾರವು ಯಾವುದೇ ಯೋಜನೆಗಳನ್ನು ಕೊಡಲಿಲ್ಲ. ಯಾವಾಗಲೂ ನಿರ್ಲಕ್ಷಿಸಲ್ಪಡುತ್ತಾರೆ. ಈ ಕಾರ್ಮಿಕರಲ್ಲಿ ಹೆಚ್ಚಿನವರಿಗೆ ಸಹಾಯದ ಅವಶ್ಯಕತೆಯಿದೆ. ದಯವಿಟ್ಟು ಅವರನ್ನು ಬೆಂಬಲಿಸಿ. ಲಾಕ್‌ಡೌನ್ ಮುಗಿಯುವವರೆಗೂ ಅವರ ಮೂಲಭೂತ ಅಗತ್ಯಗಳನ್ನು ನಾವು ನೋಡಿಕೊಳ್ಳುತ್ತೇವೆ ಎಂದು ಭುವನಮ್‌ಫೌಂಡೇಶನ್‌ನಲ್ಲಿ ನಾವು ಅವರಿಗೆ ಭರವಸೆ ನೀಡಿದ್ದೇವೆ. ಇವು ಸಮಾಜದ ನಿರ್ಲಕ್ಷಿತ ಕ್ಷೇತ್ರಗಳಾಗಿವೆ. ವಂದನೆಗಳು
The private bus ,taxi sector workers are the 1s who are always ignored in any schemes or allotments by the private sector or the government.  Most of these workers are in dire need of help. Please support them. We at @bhuvanamfoundation have given them assurance that we will take care of their basic needs until the lockdown ends. These are the neglected sectors of the society. 
#bhuvanamfoundation #privatebus #kodagu #coorgdiaries

Check out the latest gallery of Harshika Poonacha