Home Actress Ranjani Raghavan HD Photos and Wallpapers July 2021 Ranjani Raghavan Instagram - At today’s press meet🌻@diganthmanchale @goldenstar_ganesh #knkh Renukamba Studio, Malleshwaram

Ranjani Raghavan Instagram – At today’s press meet🌻@diganthmanchale @goldenstar_ganesh #knkh Renukamba Studio, Malleshwaram

Ranjani Raghavan Instagram - At today’s press meet🌻@diganthmanchale @goldenstar_ganesh #knkh Renukamba Studio, Malleshwaram

Ranjani Raghavan Instagram – At today’s press meet🌻@diganthmanchale @goldenstar_ganesh
#knkh Renukamba Studio, Malleshwaram | Posted on 08/Jul/2021 19:49:44

Ranjani Raghavan Instagram – ನಮಸ್ಕಾರ. ನಿಮಗೆಲ್ಲಾ ತಿಳಿದಿರುವಂತೆ, ಪ್ರತಿ ಶುಕ್ರವಾರ ಅವಧಿ ವೆಬ್ಸೈಟ್ ನಲ್ಲಿ ನನ್ನ ಸಣ್ಣ ಕತೆಗಳು ಪ್ರಕಟಗೊಳ್ಳುತ್ತಿದೆ. ಇಂದು ಎಂಟನೇ  ಕತೆ “ಕಾಣೆಯಾದವರ ಬಗ್ಗೆ ಪ್ರಕಟಣೆ” ಪ್ರಕಟಗೊಂಡಿದೆ. ಕಳೆದ ಏಳು ವಾರಗಳಿಂದ ಈ ಕತೆಗಳನ್ನು ಓದುತ್ತಾ, ಬೆನ್ನು ತಟ್ಟುತ್ತಾ ನನ್ನ ಈ ಹೊಸ ಪ್ರಯಾಣದಲ್ಲಿ ನೀವೂ ಜೊತೆಗಿದ್ದೀರ. ಬರವಣಿಗೆಯಲ್ಲಿ ಪುಟ್ಟ ಪುಟ್ಟ ಹೆಜ್ಜೆ ಇಡುತ್ತಿದ್ದೇನೆ, ಈ ದಾರಿಯಲ್ಲಿ ಕಲಿಯುತ್ತಾ ತುಂಬಾ ದೂರ ಹೋಗುವ ಆಸೆ ಇದೆ. ನಿಮ್ಮ ಅನಿಸಿಕೆ, ಸಲಹೆಯಿಂದ ಈ ದಾರಿ ಇನ್ನೂ ಸುಲಭವಾಗುತ್ತಿದೆ! ಈ ಕತೆ ಹೇಗನ್ನಿಸ್ತು ಅಂತ ಓದಿ ಹೇಳಿ..❤️ ಧನ್ಯವಾದಗಳು🤗
Link is available in the bio and Insta story ☺️
Ranjani Raghavan Instagram – “ಕ್ಷಮಿಸಿ ನಿಮ್ಮ ಖಾತೆಯಲ್ಲಿ ಹಣವಿಲ್ಲ” ಚಿತ್ರದ ಮೊದಲ Lyrical video song ಇಂದು ರಿಲೀಸ್ ಆಗಿದೆ. ನೀವು melody songs lover ಅಥವಾ Nature lover ಆಗಿದ್ರೆ ಈ ಹಾಡು ನಿಮ್ಗೆ ತುಂಬಾ ಇಷ್ಟವಾಗುತ್ತೆ❤️
Oh! Actually, Nature and Melody ಎರಡರಲ್ಲಿ ಒಂದನ್ನೂ ಇಷ್ಟಪಡ್ದೇರೋರು ಇರ್ತಾರಾ? 🤔😁
Thank you @goldenstar_ganesh for releasing the song 🤗
#knkh

Check out the latest gallery of Ranjani Raghavan