Rakshit Shetty Instagram – A melange of human emotions, quest and resolutions of lives lived next to each other ✨
Happy to bring forth the announcement of @paramvah_studios next new project – #Abracadabra ☺
ನಮ್ಮ ಪರಂವಃ ಸ್ಟುಡಿಯೋಸ್ ನಿರ್ಮಾಣದ ಮುಂದಿನ ಚಿತ್ರ #ಆಬ್ರಕಡಾಬ್ರ. ಎಂದಿನಂತೆ ನಿಮ್ಮೆಲ್ಲರ ಪ್ರೀತಿಯ ಆಶೀರ್ವಾದ ನಮ್ಮ ಮೇಲೆ ಹಾಗೂ ಕನ್ನಡ ಚಿತ್ರಗಳ ಮೇಲೆ ಸದಾ ಹೀಗೆ ಇರಲಿ.
#AnantNag #ShishirRajmohan @siriiravikumar @avinash_rai_mk @shrunga_bv | Posted on 24/Aug/2021 10:36:43