Archana Jois Instagram – ಬಿಳುಪಿನ ಮಲ್ಲಿಗೆ ,ಹಳದಿಯ ಸಂಪಿಗೆ ,ಹಸುರಿನ ಹೊಸ ಮರುಗ|
ಹಾಕಿ ಕಟ್ಟಿರುವೇ ಬೇಕೇ ಎನುತ ಹಾಡುತ ಬರುತಿಹಳು..
ಹೂವನು ಮಾರುತ ಹೂವಾಡಿಗಿತ್ತಿ ಹಾಡುತ ಬರುತಿಹಳು|
ಘಮ ಘಮ ಹೂಗಳು ಬೇಕೇ ಎನುತ ಹಾಡುತ ಬರುತಿಹಳು….
#gokarna #hoovamma #florist #colours #humansofkarnataka #halakki #snapseed #oneplus #phonephotography | Posted on 13/Jan/2021 13:12:16



