Neetha Ashok Instagram – ಕನಸಲೂ ನೂರು ಬಾರಿ
ಕರೆಯುವೆ ನಿನ್ನೇ ನಾನು
ಅಭ್ಯಾಸವಾಗಿ ಹೋದೆ ನೀ ಜೀವಕೆ
ಒಬ್ಬಳೇ ಕೂರದಾದೆ
ಯಾರನೂ ಸೇರದಾದೇ
ನೀ ಬೇಕು ಎಲ್ಲ ಘಳಿಗೆಯೂ
ಸಿಗಬೇಕು ಪೂರ್ತಿ ಸಲಿಗೆಯ
ಆಸೆ ಬುರುಕಿ ತುಂಬಾ ನಾನು ಸಹಿಸು ನೀನು…
Neetha Ashok Instagram – ಕನಸಲೂ ನೂರು ಬಾರಿ
ಕರೆಯುವೆ ನಿನ್ನೇ ನಾನು
ಅಭ್ಯಾಸವಾಗಿ ಹೋದೆ ನೀ ಜೀವಕೆ
ಒಬ್ಬಳೇ ಕೂರದಾದೆ
ಯಾರನೂ ಸೇರದಾದೇ
ನೀ ಬೇಕು ಎಲ್ಲ ಘಳಿಗೆಯೂ
ಸಿಗಬೇಕು ಪೂರ್ತಿ ಸಲಿಗೆಯ
ಆಸೆ ಬುರುಕಿ ತುಂಬಾ ನಾನು ಸಹಿಸು ನೀನು… | Posted on 24/Nov/2021 10:16:24