Parul Yadav Instagram – ಸ್ವರ್ಗಕ್ಕೇ ಪವರ್ ಕೊಡಲು ಹೋದಿರಾ ಅಪ್ಪು. ತುಂಬಾ ಬೇಗ ಹೋಗಿಬಿಟ್ಟಿರಿ. ಕೋಟ್ಯಾಂತರ ಕನ್ನಡಿಗರ ಎದೆಯಲ್ಲಿ ನಿಮ್ಮ ನಗು ಶಾಶ್ವತ. ಅಭಿಮಾನಿ ದೇವರುಗಳಿಗೆ ಈ ದುಃಖವನ್ನು ಭರಿಸುವ ಶಕ್ತಿಯನ್ನು ನೀಡು ದೇವರೇ 🙏
They say, ‘heaven’s gain’ but I know the sorrow of millions of Kannadigas will remain raw.
Gone from our sight but, never from our hearts ❤️ My deepest sympathies and condolences to the grieving family and fans.
#GoneTooSoon #RIPPuneethRajkumar
#PuneethRajkumar #YourLegendLivesOn #PowerStar | Posted on 29/Oct/2021 16:38:31