Sonal Monteiro Instagram – The Motion Poster of BANARAS unveiling on 1st of November at 10:34am on @tseries.official and @laharimusic !!! Can’t wait for you guys to experience the magic created by the team
ಎನ್ ಕೆ ಪ್ರೊಡಕ್ಷನ್ಸ್ ಬ್ಯಾನರ್ ನಡಿ ಜಯತೀರ್ಥ ನಿರ್ದೇಶನವಿರುವ ಯುವ ನಟ ಝೈದ್ ಖಾನ್ ಹಾಗೂ
ಸೋನಲ್ ಮೊಂಥೆರೋ ಜೋಡಿಯಾಗಿ ನಟಿಸಿರುವ ‘ಬನಾರಸ್’ ಸಿನಿಮಾ ಫಸ್ಟ್ ಲುಕ್ ಮೋಷನ್ ಪೋಸ್ಟರ್ ನವೆಂಬರ್ 1 ರಂದು ಲಹರಿ ಮ್ಯೂಸಿಕ್ ಯೂಟ್ಯೂಬ್
ಚಾನೆಲ್ ನಲ್ಲಿ ಬಿಡುಗಡೆಯಾಗುತ್ತಿದೆ
@jayannajayathirtha @urszaidkhan @advaithaambara @fashion_abcd_films @tilakrajballal @b_ajaneesh @tharunsudhir | Posted on 27/Oct/2021 18:23:37