Harshika Poonacha Instagram – Another feather to my life♥️
Youngest winner of #KannadaRajyotsava award 2021 . it’s a Huuuuuge honour 🙏
Thankyou somuch #TheNewspapersAssociationofKarnataka for honouring me with #KannadaRajyotsava2021 award🙏🙏🙏
Very very honoured and touched to be sharing the stage with my favourite actress who I look upto @shruthi__krishnaa ma’am 🙏
This inspires me to work harder and achieve more ,Also be more helpful to my people and make my life more meaningful.
ನನ್ನ ಬದುಕಿನ ಮತ್ತೊಂದು ಗರಿ♥️
ಕನ್ನಡರಾಜ್ಯೋತ್ಸವ ಪ್ರಶಸ್ತಿ 2021 ರ ಅತ್ಯಂತ ಕಿರಿಯ ವಿಜೇತೆ . ಇದು ನನಗೆ ಅತ್ಯಂತ ಗೌರವ ನೀಡಿದೆ 🙏
ನನಗೆ #ಕನ್ನಡರಾಜ್ಯೋತ್ಸವ2021 ಪ್ರಶಸ್ತಿ ನೀಡಿ ಗೌರವಿಸಿದ್ದಕ್ಕಾಗಿ #ದಿ ನ್ಯೂಸ್ ಪೇಪರ್ಸ್ ಅಸೋಸಿಯೇಷನ್ ಆಫ್ ಕರ್ನಾಟಕ ಸಂಸ್ಥೆಗೆ ಧನ್ಯವಾದಗಳು🙏🙏🙏
@shruthi__krishnaa ಮೇಡಂ 🙏 ನನ್ನ ನೆಚ್ಚಿನ ನಟಿಯೊಂದಿಗೆ ವೇದಿಕೆಯನ್ನು ಹಂಚಿಕೊಳ್ಳುತ್ತಿರುವುದಕ್ಕೆ ತುಂಬಾ ಖುಷಿಯಾಯಿತು .
ಇದು ನನಗೆ ಕಷ್ಟಪಟ್ಟು ಕೆಲಸ ಮಾಡಲು ಮತ್ತು ಹೆಚ್ಚಿನದನ್ನು ಸಾಧಿಸಲು ಪ್ರೇರೇಪಿಸುತ್ತದೆ, ಜೊತೆಗೆ ನನ್ನ ಜನರಿಗೆ ಹೆಚ್ಚು ಸಹಾಯಕವಾಗಿರಲು ಮತ್ತು ನನ್ನ ಜೀವನವನ್ನು ಹೆಚ್ಚು ಅರ್ಥಪೂರ್ಣವಾಗಿಸುವ ಹಾಗೆ ಮಾಡಿದೆ .
.
.
.
Thankyou @sudarshansilks915 for this beautiful saree on my special day .
Jewellery by @waymore_priyanka
MUH @indiravisage Bangalore Medical College and Research Institute | Posted on 29/Dec/2021 22:26:22