Rachita Ram Instagram – 💔

Rachita Ram Instagram - 💔

Rachita Ram Instagram – 💔 | Posted on 29/Oct/2021 16:14:21

Rachita Ram Instagram – ಬಾಳ ದಾರಿಯಲ್ಲಿ ಜಾರಿಹೋದ ‘ಸೂರ್ಯ’.
ಮತ್ತೆಂದೂ ಬಾರದ ಈ ದಿನಗಳು ಇನ್ನುಮುಂದೆ ನೆನಪು ಮಾತ್ರ. ಕರುನಾಡಿನ ಕೋಟಿ ಅಭಿಮಾನಿಗಳ ಅಧಿಪತಿಗೆ ಪ್ರಶ್ನೆ ಕೇಳಲು ಸಿಕ್ಕ ಅವಕಾಶ. ಇನ್ನಷ್ಟು ಮಾತಾಡುವ ಮೊದಲೇ ಹೀಗೆಕೆ ಖುರ್ಚಿಯಿಂದ ಎದ್ದು ಹೋದಿರಿ.. 
ಮಾತುಗಳು ಸಾಕಷ್ಟು ಬಾಕಿ ಉಳಿದಿವೆ. 
ಈಗಲೂ ಹೇಳುವುದಿಷ್ಟೇ… ನಿಮಗೆ ಪ್ರೀತಿಯನ್ನಷ್ಟೇ ಕೋಡೋದಕ್ಕೆ ಸಾಧ್ಯ ನಮಗೆ. 
#missyouappusir😔 

ನಮ್ಮನ್ನು ಬಿಟ್ಟು ಹೋದವರೆಲ್ಲಾ ನಕ್ಷತ್ರಗಳಾಗ್ತಾರಂತೆ, ಯಾವುದೋ ನಕ್ಷತ್ರ ದೊಳಗೆ ಕೂತು ನಮ್ಮನ್ನೆಲ್ಲಾ ನೋಡ್ತಿರೋ ಅಪ್ಪು ಸರ್… ನೀವು ಯಾವತ್ತಿಗೂ ನಮ್ಮ ಅಭಿಮಾನದ ರಾಜಕುಮಾರ🙏 

@puneethrajkumar.official sir 🙏🏻
Rachita Ram Instagram – OM SAI RAM🙏🏻🌼

Check out the latest gallery of Rachita Ram