Home Actress Ranjani Raghavan HD Instagram Photos and Wallpapers December 2021 Ranjani Raghavan Instagram - ಈ ಹಸಿರು ಸಿರಿಯಲಿ ಮನಸು ಮೆರೆಯಲಿ… 💚☘️ Chikmagalur

Ranjani Raghavan Instagram – ಈ ಹಸಿರು ಸಿರಿಯಲಿ ಮನಸು ಮೆರೆಯಲಿ… 💚☘️ Chikmagalur

Ranjani Raghavan Instagram - ಈ ಹಸಿರು ಸಿರಿಯಲಿ ಮನಸು ಮೆರೆಯಲಿ… 💚☘️ Chikmagalur

Ranjani Raghavan Instagram – ಈ ಹಸಿರು ಸಿರಿಯಲಿ ಮನಸು ಮೆರೆಯಲಿ… 💚☘️ Chikmagalur | Posted on 06/Dec/2021 13:03:41

Ranjani Raghavan Instagram – ಐದನೇ ಮುದ್ರಣದ ವಿಶೇಷವಾಗಿ ಹೊಸ ಮುಖಪುಟದೊಂದಿಗೆ ಹೊರಬಂದಿದೆ ನನ್ನ ನಿಮ್ಮ “ಕತೆ ಡಬ್ಬಿ”. ನನ್ನ ಮೊದಲ ಪುಸ್ತಕಕ್ಕೆ ನಿರೀಕ್ಷೆಗೂ ಮೀರಿದ ಪ್ರತಿಕ್ರಿಯೆ ಸಿಕ್ಕಿದ್ದು ಸಂತಸ ತಂದಿದೆ ಅಂತ ಹೇಳೋದಕ್ಕಿಂತ ಲೇಖಕಿಯಾಗಿ ನನ್ನ ಜವಾಬ್ದಾರಿ ಹೆಚ್ಚಿದೆ ಅಂತ ಹೇಳಬಹುದು. ನಿಮ್ಮ ಪ್ರೀತಿ ಪ್ರೋತ್ಸಾಹಕ್ಕೆ ಚಿರಋಣಿ. ಆದಷ್ಟು ಬೇಗ ಹೊಸ ಪುಸ್ತಕದ ಕತೆಗೆ ಪೆನ್ನು ಹಿಡಿಯೋ ಉತ್ಸಾಹದಲ್ಲಿದ್ದೇನೆ. (ಟೆಕ್ನಿಕಲಿ ಲ್ಯಾಪ್ಟಾಪ್ ನ ಕೀಬೋರ್ಡ್😁) 
Thanks to @bahuroopi.official @gnmohann
N @vaishnaviraghavan_2007 for the video 🥰
Ranjani Raghavan Instagram – 🏞 #chikkamagaluru #movieshoot Chikmagalur

Check out the latest gallery of Ranjani Raghavan