Aditi Prabhudeva Instagram – Pic 1 : ಹೇ ಇವತ್ತು 5 pm ಗೆ ಆನಂದ್ ಆಡಿಯೋ ದಲ್ಲಿ ನನ್ನ “ಓಲ್ಡ್ ಮಾಂಕ್” ಸಿನಿಮಾದ “ಗಿಚ್ಚ ಗಿಲಿಗಿಲಿ” ಸಾಂಗ್ ರಿಲೀಸ್ ಇದೆ 😍
Pic 2 : ನೀನು ನೋಡ್ಲೇಬೇಕು ಆಯ್ತಾ 🙈
Pic 3 : ನೀನು ನೋಡ್ಲಿಲ್ಲ ಅಂದ್ರೆ ನಾನ್ ಮಾತಾಡ್ಸಲ್ಲ 😑😏 | Posted on 21/Oct/2021 11:55:58