Home Actress Ranjani Raghavan HD Instagram Photos and Wallpapers March 2022 Ranjani Raghavan Instagram - ಕತೆಡಬ್ಬಿ ಒಂಬತ್ತನೇ ಮುದ್ರಣದ ಸಂಭ್ರಮದಲ್ಲಿ🌼 Link in the bio😊 @deccanherald

Ranjani Raghavan Instagram – ಕತೆಡಬ್ಬಿ ಒಂಬತ್ತನೇ ಮುದ್ರಣದ ಸಂಭ್ರಮದಲ್ಲಿ🌼 Link in the bio😊 @deccanherald

Ranjani Raghavan Instagram - ಕತೆಡಬ್ಬಿ ಒಂಬತ್ತನೇ ಮುದ್ರಣದ ಸಂಭ್ರಮದಲ್ಲಿ🌼 Link in the bio😊 @deccanherald

Ranjani Raghavan Instagram – ಕತೆಡಬ್ಬಿ ಒಂಬತ್ತನೇ ಮುದ್ರಣದ ಸಂಭ್ರಮದಲ್ಲಿ🌼
Link in the bio😊
@deccanherald | Posted on 22/Jan/2022 11:52:58

Ranjani Raghavan Instagram – ಇಂದು ತ್ಯಾಗರಾಜರ ಆರಾಧನೆ🙏

ಕೀರ್ತನೆಯ ಅರ್ಥ – ಓ ರಾಘವ (ಶ್ರೀ ರಾಮ) ನನ್ನ ನಿನ್ನ ನಡುವೆ ತಡೆಯೇಕೆ? 
ಸೂರ್ಯ ಚಂದ್ರರೇ ಎರಡು ಕಣ್ಣುಗಳಾದ, ಪರಮಾತ್ಮನೇ ನಿನ್ನ ನನ್ನ ನಡುವೆ ಈ ದೂರವೇಕೆ? ಓ ರಾಘವ..
ನೀನಲ್ಲದೇ ಇನ್ಯಾರೂ ನನ್ನ ಅಂತರಂಗದಲ್ಲಿಲ್ಲ. ನನ್ನ ಕಾಪಾಡು.. ಓ ರಾಘವ
#classicalmusic #karnaticmusic
Neckpiece- @anayra_collections
Ranjani Raghavan Instagram – ನಮ್ಮ ಎರಡನೇ ಭೇಟಿಯಲ್ಲೇ ಅವರು ಚಿರಪರಿಚಿತರಂತೆ ಆತ್ಮೀಯತೆ ತೋರಿದ್ದು ನನಗೆ ಬಹಳ ಆಶ್ಚರ್ಯ-ಸಂತೋಷವಾಯಿತು. ಕನ್ನಡದ ‘ತುಂಟ ಕವಿ’ ಬಿ.ಆರ್ ಲಕ್ಷ್ಮಣರಾವ್ ಅವರೊಂದಿಗೆ.. 🥰
ಬೈ ದ ವೇ, ನಮ್ಮ ಮೆಟ್ರೋ ರೈಲು ಎಲ್ಲಿ ತಯಾರಾಗುತ್ತೆ ಗೊತ್ತಾ? ಗೂಗಲ್ ಮಾಡಿ ಉತ್ತರ ಹೇಳಿದ್ರೆ ನಿಮ್ ಮೂಗು ಬದನೇಕಾಯಿ ಆಗುತ್ತೆ! 🤪

Check out the latest gallery of Ranjani Raghavan