Ajaneesh Loknath Instagram – ಬಾನ ದಾರಿಯಲ್ಲಿ ಸೂರ್ಯ ಜಾರಿ ಹೋದ ಎಂದು ಎಲ್ಲಾ ಹೇಳಬಹುದು ಆದರೆ ಸೂರ್ಯ ಎಲ್ಲೂ ಹೋಗುವುದಿಲ್ಲ! ನಮ್ಮ ಜೀವನಕ್ಕೆ ದಿನ ಸ್ಫೂರ್ತಿ ಕೊಡುವ ಅಪ್ಪು ಸರ್ ಅವರ ನಿಷ್ಕಲ್ಮಶ ನಗು, ಪ್ರೀತಿ ಮತ್ತು ಸರಳತೆಯ ವ್ಯಕ್ತಿತ್ವ ನಮ್ಮೊಂದಿಗೆ ಸದಾ ಜೀವಂತ. ಕರುನಾಡ ರಾಜರತ್ನ ಎಂದೆಂದಿಗೂ ಅಜರಾಮರ.
@puneethrajkumar.official #PuneethRajkumarLivesOn #AppuForever @bobby_c_r #Abbsstudios | Posted on 17/Mar/2022 08:03:39