Yuva Rajkumar Instagram – ಗುಣಮಟ್ಟದ ಹೆಲ್ಮೆಟ್ ಧರಿಸೋಣ ಪ್ರಾಣ ಉಳಿಸೋಣ ಅಭಿಯಾನ.
ಮೋಟಾರ್ ಬೈಕ್ ಸವಾರರು ಗುಣಮಟ್ಟದ ಹೆಲ್ಮೆಟ್ ಧರಿಸಿರಿ ಹಾಗೂ ಜಾಗರೂಕತೆಯಿಂದ ವಾಹನ ಚಲಾಯಿಸಿರಿ.ಸದಾ ಸಂಚಾರ ನಿಯಮ ಪಾಲಿಸಿ ಸುರಕ್ಷಿತವಾಗಿರಿ.
#BTPAwareness #WearHelmet #BengaluruTrafficPolice | Posted on 16/Mar/2022 16:11:27