Apoorva Bhardwaj Instagram – It is extremely sad to see my name misspelt in this film that, unfortunately, I’ve been a part of. I choose to ignore the fact that I was cheated and I wasn’t paid any remuneration whatsoever even after repeated promises. But to simply not having the courage to ask me or even do a simple Google search for my name shows the irresponsibility and unprofessionalism of the production. To correct you people now, since you don’t seem to remember who you owe money, I am Apoorva Bharadwaj.
I regret doing this film called #TwentyOneHours #ahamconceptampvtltd
.
.
ಇದು, ದುರದೃಷ್ಟವಶಾತ್, ನಾನು ಭಾಗವಾಗಿರುವ ಒಂದು ಚಲನಚಿತ್ರ. ನನಗೆ ಆಗಿರುವ ಮೋಸ ಮತ್ತು ಪದೇ ಪದೇ ನನಗೆ ಆಶ್ವಾಸನೆ ನೀಡಿದ ನಂತರವೂ ನನಗೆ ಸಂದಬೇಕಾದ ಯಾವುದೇ ಸಂಭಾವನೆ ನೀಡದಿರುವುದನ್ನು ನಾನು ನಿರ್ಲಕ್ಷಿಸುತ್ತೇನೆ.
ಆದರೆ ನನ್ನ ಸರಿಯಾದ ಹೆಸರನ್ನು ನನ್ನ ಬಳಿ ಕೇಳುವುದಕ್ಕೂ ನಿರ್ಭೀತಿಯಿಲ್ಲದಿರುವುದು ಅಥವಾ Googleನಲ್ಲಿ ಸರಳವಾಗಿ ಹುಡುಕುವುದಕ್ಕೂ ಸಾಮರ್ಥ್ಯವಿಲ್ಲದಿರುವುದು ಈ ನಿರ್ಮಾಣ ಸಂಸ್ಥೆಯ ಬೇಜವಾಬ್ದಾರಿತನ ಮತ್ತು ವೃತ್ತಿಪರತೆ ಇಲ್ಲದಿರುವುದನ್ನು ತೋರಿಸುತ್ತದೆ.
ನಾನು ಹಾಗು ನನಗೆ ಕೊಡಬೇಕಾಗಿರುವ ನನ್ನ ಸಂಭಾವನೆ, ಎರಡು ನಿಮಗೆ ನೆನಪಿರದ ಕಾರಣ ನಿಮ್ಮನ್ನು ತಿದ್ದುತ್ತಿದ್ದೇನೆ, ನನ್ನ ಹೆಸರು ಅಪೂರ್ವ ಭಾರದ್ವಾಜ್
#TwentyOneHours ಎಂಬ ಈ ಸಿನಿಮಾದಲ್ಲಿ ನಟಿಸಿದ್ದಕ್ಕೆ ನಾನು ವಿಷಾದಿಸುತ್ತೇನೆ. #ahamconceptampvtltd | Posted on 21/May/2022 17:05:05
Check out the latest gallery of Apoorva Bhardwaj



