Manoranjan Ravichandran

Manoranjan Ravichandran Instagram – ಕೊನೆ ಉಸಿರು ಎಳೆಯುವ ತನಕ ಇಡೀ ಕುಟುಂಬವನ್ನು ಒಟ್ಟಾಗಿ ಇಟ್ಟವರು, ಅತೀ ಮುಖುಅವಾಗಿ ನನ್ನ ಅಪ್ಪನ ಜೊತೆ ಅವರಿಗೆ ಇದ್ದ ಬಾಂಧವ್ಯ ಪದಗಳಲ್ಲಿ ಹೇಳಲು ಸಾಧ್ಯವಿಲ್ಲ… ನನ್ನ ಅಜ್ಜಿ. ಈ ವಿಡಿಯೋದಲ್ಲೂ ನನ್ನ ದೊಡ್ಡ ಮಗನೇ ನನ್ನ ಫೇವರೇಟ್ ಅಂತಿದ್ದಾರೆ. ಅಂದು, ಇಂದು, ಎದೆಂದೂ ನೀವೇ ನನ್ನ ಶಕ್ತಿ.
ಅಮ್ಮ, ಓ ಶಾಂತಿ

That’s my grandmother, till her last breath she always held the family and more importantly my father the closest to her. Even in this video she is seen telling ‘My elder son is my favourite’. You were, are, and will always be my strength, Amma. Go in peace!

@theravichandrav
@vikramravichandran_ | Posted on 02/Mar/2022 08:58:11

Manoranjan Ravichandran
Manoranjan Ravichandran

Check out the latest gallery of Manoranjan Ravichandran