Home Actress Amulya HD Photos and Wallpapers September 2022 Amulya Instagram - ಹದಿನೈದು ವರ್ಷ ನನ್ನ ವೃತ್ತಿಜೀವನ ಕನಸಿನಂತೆ ಕಳೆದುಹೋಗಿದೆ. ಪ್ರತಿಯೊಂದು ಕ್ಷಣವೂ ಜೀವಿಸಿ, ಪ್ರತಿಯೊಂದು ಪಾತ್ರಕ್ಕೂ ಜೀವ ತುಂಬಲು ನನ್ನಿಂದ ಸಾಧ್ಯವಾಗುವ ಮಟ್ಟಕ್ಕೆ ಪ್ರಯತ್ನಪಟ್ಟಿದ್ದೇನೆ. ನನ್ನಲ್ಲಿನ ಪ್ರತಿಭೆಯನ್ನು ನಂಬಿ ನನಗೆ ಪಾತ್ರಗಳನ್ನು ನೀಡಿದ ಎಲ್ಲಾ ನಿರ್ದೇಶಕರಿಗೂ, ನಿರ್ಮಾಪಕರಿಗೂ, ಸದಾ ಸಹಕರಿಸಿದ ಸಹನಟರಿಗೂ, ಪ್ರೋತ್ಸಾಹಿಸಿದ ಮಾಧ್ಯಮ ಮಿತ್ರರಿಗೂ ಹೃತ್ಪೂರ್ವಕ ಧನ್ಯವಾದಗಳನ್ನು ಅರ್ಪಿಸುತ್ತೇನೆ. ಮೌಲ್ಯ ಆಗಿದ್ದ ನನ್ನನ್ನು ಅಮೂಲ್ಯ ಆಗುವ ತನಕ ಪ್ರೋತ್ಸಾಹಿಸಿದ ತಮಗೆ ಅಂದೂ, ಇಂದೂ, ಎಂದೆಂದೂ ನಿಮ್ಮ ಅಭಿಮಾನ, ಪ್ರೀತಿಗೆ ಚಿರಋಣಿ. 🙏 #15yrs #kannadaindustry #gratefull

Amulya Instagram – ಹದಿನೈದು ವರ್ಷ ನನ್ನ ವೃತ್ತಿಜೀವನ ಕನಸಿನಂತೆ ಕಳೆದುಹೋಗಿದೆ. ಪ್ರತಿಯೊಂದು ಕ್ಷಣವೂ ಜೀವಿಸಿ, ಪ್ರತಿಯೊಂದು ಪಾತ್ರಕ್ಕೂ ಜೀವ ತುಂಬಲು ನನ್ನಿಂದ ಸಾಧ್ಯವಾಗುವ ಮಟ್ಟಕ್ಕೆ ಪ್ರಯತ್ನಪಟ್ಟಿದ್ದೇನೆ. ನನ್ನಲ್ಲಿನ ಪ್ರತಿಭೆಯನ್ನು ನಂಬಿ ನನಗೆ ಪಾತ್ರಗಳನ್ನು ನೀಡಿದ ಎಲ್ಲಾ ನಿರ್ದೇಶಕರಿಗೂ, ನಿರ್ಮಾಪಕರಿಗೂ, ಸದಾ ಸಹಕರಿಸಿದ ಸಹನಟರಿಗೂ, ಪ್ರೋತ್ಸಾಹಿಸಿದ ಮಾಧ್ಯಮ ಮಿತ್ರರಿಗೂ ಹೃತ್ಪೂರ್ವಕ ಧನ್ಯವಾದಗಳನ್ನು ಅರ್ಪಿಸುತ್ತೇನೆ. ಮೌಲ್ಯ ಆಗಿದ್ದ ನನ್ನನ್ನು ಅಮೂಲ್ಯ ಆಗುವ ತನಕ ಪ್ರೋತ್ಸಾಹಿಸಿದ ತಮಗೆ ಅಂದೂ, ಇಂದೂ, ಎಂದೆಂದೂ ನಿಮ್ಮ ಅಭಿಮಾನ, ಪ್ರೀತಿಗೆ ಚಿರಋಣಿ. 🙏 #15yrs #kannadaindustry #gratefull

Amulya Instagram - ಹದಿನೈದು ವರ್ಷ ನನ್ನ ವೃತ್ತಿಜೀವನ ಕನಸಿನಂತೆ ಕಳೆದುಹೋಗಿದೆ. ಪ್ರತಿಯೊಂದು ಕ್ಷಣವೂ ಜೀವಿಸಿ, ಪ್ರತಿಯೊಂದು ಪಾತ್ರಕ್ಕೂ ಜೀವ ತುಂಬಲು ನನ್ನಿಂದ ಸಾಧ್ಯವಾಗುವ ಮಟ್ಟಕ್ಕೆ ಪ್ರಯತ್ನಪಟ್ಟಿದ್ದೇನೆ. ನನ್ನಲ್ಲಿನ ಪ್ರತಿಭೆಯನ್ನು ನಂಬಿ ನನಗೆ ಪಾತ್ರಗಳನ್ನು ನೀಡಿದ ಎಲ್ಲಾ ನಿರ್ದೇಶಕರಿಗೂ, ನಿರ್ಮಾಪಕರಿಗೂ, ಸದಾ ಸಹಕರಿಸಿದ ಸಹನಟರಿಗೂ, ಪ್ರೋತ್ಸಾಹಿಸಿದ ಮಾಧ್ಯಮ ಮಿತ್ರರಿಗೂ ಹೃತ್ಪೂರ್ವಕ ಧನ್ಯವಾದಗಳನ್ನು ಅರ್ಪಿಸುತ್ತೇನೆ. ಮೌಲ್ಯ ಆಗಿದ್ದ ನನ್ನನ್ನು ಅಮೂಲ್ಯ ಆಗುವ ತನಕ ಪ್ರೋತ್ಸಾಹಿಸಿದ ತಮಗೆ ಅಂದೂ, ಇಂದೂ, ಎಂದೆಂದೂ ನಿಮ್ಮ ಅಭಿಮಾನ, ಪ್ರೀತಿಗೆ ಚಿರಋಣಿ. 🙏 #15yrs #kannadaindustry #gratefull

Amulya Instagram – ಹದಿನೈದು ವರ್ಷ ನನ್ನ ವೃತ್ತಿಜೀವನ ಕನಸಿನಂತೆ ಕಳೆದುಹೋಗಿದೆ. ಪ್ರತಿಯೊಂದು ಕ್ಷಣವೂ ಜೀವಿಸಿ, ಪ್ರತಿಯೊಂದು ಪಾತ್ರಕ್ಕೂ ಜೀವ ತುಂಬಲು ನನ್ನಿಂದ ಸಾಧ್ಯವಾಗುವ ಮಟ್ಟಕ್ಕೆ ಪ್ರಯತ್ನಪಟ್ಟಿದ್ದೇನೆ.

ನನ್ನಲ್ಲಿನ ಪ್ರತಿಭೆಯನ್ನು ನಂಬಿ ನನಗೆ ಪಾತ್ರಗಳನ್ನು ನೀಡಿದ ಎಲ್ಲಾ ನಿರ್ದೇಶಕರಿಗೂ, ನಿರ್ಮಾಪಕರಿಗೂ, ಸದಾ ಸಹಕರಿಸಿದ ಸಹನಟರಿಗೂ, ಪ್ರೋತ್ಸಾಹಿಸಿದ ಮಾಧ್ಯಮ ಮಿತ್ರರಿಗೂ ಹೃತ್ಪೂರ್ವಕ ಧನ್ಯವಾದಗಳನ್ನು ಅರ್ಪಿಸುತ್ತೇನೆ.

ಮೌಲ್ಯ ಆಗಿದ್ದ ನನ್ನನ್ನು ಅಮೂಲ್ಯ ಆಗುವ ತನಕ ಪ್ರೋತ್ಸಾಹಿಸಿದ ತಮಗೆ ಅಂದೂ, ಇಂದೂ, ಎಂದೆಂದೂ ನಿಮ್ಮ ಅಭಿಮಾನ, ಪ್ರೀತಿಗೆ ಚಿರಋಣಿ. 🙏
#15yrs #kannadaindustry #gratefull | Posted on 23/Jun/2022 16:57:57

Amulya Instagram – 💚💚💚

Photography : @giggly_tots 
Make up : @makeoverby_divyagowda
Amulya Instagram – ಚೆಲುವಿನ ಚಿತ್ತಾರ ಎಂಬ ಮೊದಲ ಸಿನಿಮಾ, ನನ್ನ ಜೀವನದಲ್ಲಿ ಕೇವಲ ಸಿನಿಮಾ ಆಗಿ ಉಳಿದಿಲ್ಲ. ಅದು ಅಪಾರ ನೆನಪುಗಳ ಆಗರವಾಗಿದೆ, ಅದು ನನ್ನ ಬಣ್ಣ ಹಚ್ಚುವ ಕನಸಿಗೆ ಹೊಸ ದಿಶೆ ನೀಡಿದ ಕೂಸಾಗಿದೆ. 

ಚೆಲುವಿನ ಚಿತ್ತಾರ ಚಿತ್ರದ ಮೂಲಕ ನನ್ನನ್ನು ನಾಯಕಿ ನಟಿಯಾಗಿ ಪರಿಚಯಿಸಿ, ಕನ್ನಡ ಜನತೆಯ ಮನಸ್ಸಲ್ಲಿ ಐಸೂ ಎನ್ನುವ ಹೆಸರಿನೊಂದಿಗೆ ನನ್ನನ್ನು ಚಿರಸ್ಥಾಯಿಯಾಗಿಸಿದ ಶ್ರೀ ಎಸ್ ನಾರಾಯಣ್ ಸರ್ ಅವರಿಗೂ ಹಾಗು ನನ್ನ ಎಲ್ಲಾ ಹೆಜ್ಜೆಗಳಲ್ಲೂ ಸಲಹೆ ನೀಡುತ್ತಾ ಬೆಂಬಲವಾಗಿ ನಿಂತಿರುವ ಗೋಲ್ಡನ್ ಸ್ಟಾರ್ ಗಣೇಶ್ ರವರಿಗೆ ನಾನು ಸದಾ ಚಿರಋಣಿಯಾಗಿರುತ್ತೇನೆ.

ಅದಲ್ಲದೇ ಚೆಲುವಿನ ಚಿತ್ತಾರ ಅತ್ಯಂತ ಯಶಸ್ಸು ಕಾಣಲು ಕಾರಣೀಕರ್ತರಾದ ಸಿನಿಮಾ ತಂತ್ರಜ್ಞರು, ಕ್ಯಾಮೆರಾ ಮ್ಯಾನ್, ಮೇಕಪ್ ಮ್ಯಾನ್ ಹಾಗೂ ಮಾಧ್ಯಮ ವರ್ಗದವರಿಗೆ ಹಾಗೂ ಎಲ್ಲಾ ಅಭಿಮಾನಿಗಳಿಗೂ ನಾನು ಆಭಾರಿಯಾಗಿದ್ದೇನೆ. 

ನಿಮ್ಮ ಅಭಿಮಾನ, ಪ್ರೀತಿ ಹಾರೈಕೆಗಳೇ ನನಗೆ ಶ್ರೀರಕ್ಷೆ.

#cheluvinachithara #15yrs #cheluvinachithara250days

Check out the latest gallery of Amulya