Divya Spandana Instagram – ವಾರಾಂತ್ಯದಲ್ಲಿ ವಿಜಯ್ ಅವರು ನಿರ್ದೇಶಿಸುತ್ತಿರುವ #ಹೊಯ್ಸಳ ಚಿತ್ರದ ಸೆಟ್ ಗೆ ಭೇಟಿ ನೀಡಿದೆ. ಇಂಟೆನ್ಸ್ ಆಕ್ಷನ್ ದೃಶ್ಯವೊಂದನ್ನು ಅವರು ಚಿತ್ರೀಕರಿಸುತ್ತಿದ್ದರು. ಅವರು ಚಿತ್ರೀಕರಿಸಿರುವ ಕೆಲವು ದೃಶ್ಯದ ತುಣುಕುಗಳನ್ನು ನೋಡಿದೆ ಹಾಗೂ ಅವು ಬಹಳ ಚೆನ್ನಾಗಿ ಮೂಡಿಬಂದಿವೆ.
ಚಾಕ್ಲೆಟ್ ಹಾಗೂ ಆಸಕ್ತಿದಾಯಕ ಮಾತುಕತೆ – ಎರಡಕ್ಕೂ ಧನ್ಯವಾದಗಳು ಧನು @dhananjaya_ka 🤗.
ತೆರೆಯ ಮೇಲೆ ನಿಮ್ಮನ್ನು ಪೋಲೀಸ್ ಪಾತ್ರದಲ್ಲಿ ನೋಡಲು ನನಗೆ ಬಹಳ ಕಾತುರವಿದೆ. @amrutha_iyengar ❤️😽🥳ಇದರಲ್ಲಿನ ನಿಮ್ಮ ಅತ್ಯುನ್ನತ ಅಭಿನಯಕ್ಕೆ ಬಹಳಷ್ಟು ಪ್ರಶಸ್ತಿಗಳು ನಿಮ್ಮ ಪಾಲಾಗುವುದರಲ್ಲಿ ಅನುಮಾನವಿಲ್ಲ!
@karthik_krg @yogigraj @krgstudios ರತ್ನನ್ ಪ್ರಪಂಚ ಚಿತ್ರದ ಗೆಲುವಿನ ನಂತರ ಗೆಲುವಿನ ಸರಮಾಲೆಯೊಂದಿಗೆ ಮುನ್ನುಗ್ಗುತ್ತಿರುವಿರಿ. ನನ್ನನ್ನು ಕರೆದದ್ದಕ್ಕೆ ಹಾಗೂ ನಿಮ್ಮ ಪ್ರೀತಿಗೆ ನನ್ನ ಧನ್ಯವಾದಗಳು.
2023ರಲ್ಲಿ ಎದುರು ನೋಡ ಬಯಸುವ ಚಿತ್ರ – “ಹೊಯ್ಸಳ”
Over the weekend I dropped by the sets of #Hoysala directed by Vijay. They were shooting an intense action sequence (I know it doesn’t look like that in the video 😹) I was shown some of the footage they’ve shot and as you can hear in the video all I kept saying was ‘Wow’- it’s SO SO good.
Dhanu @dhananjaya_ka thank you for the chocolates and the interesting conversations 🤗 I’m most excited to see you play the role of a cop. Such a handsome cop you make! 🫠
@amrutha_iyengar Amy your best performance to be 😽♥️🥳 I’m sure you’re going to win many awards!
@karthik_krg @yogigraj @krgstudios continuing with the winning streak after #RathnanPrapancha 🏆🏆🏆
Thank you for having me and showing me so much love!
THE film to look forward to in 2023 #Hoysala @hoysalathefilm | Posted on 10/Jul/2022 21:23:00



