Sapthami Gowda Instagram – ಈವರೆಗೆ ಹೊಂಬಾಳೆ ಫಿಲಮ್ಸ್ ನಿರ್ಮಿಸಿರುವ ಚಲನಚಿತ್ರಗಳ ಪೈಕಿ ಕರ್ನಾಟಕದಲ್ಲಿ ‘ಅತ್ಯಂತ ಹೆಚ್ಚು ಜನ ವೀಕ್ಷಿಸಿದ ಚಿತ್ರ’ ಎಂಬ ಹೆಗ್ಗಳಿಕೆ. ಇನ್ನಷ್ಟು ಹೊಸ ದಾಖಲೆ ನಿರ್ಮಿಸುವ ಹಾದಿಯಲ್ಲಿ ‘ ಕಾಂತಾರ ‘..!
ನಿಮ್ಮ ಪ್ರೋತ್ಸಾಹಕ್ಕೆ ನಾವು ಸದಾ ಋಣಿ..
ಧನ್ಯವಾದ ಕರ್ನಾಟಕ..🙏
#Kantara becomes our most viewed film in Karnataka among all the movies produced by #Hombalefilms.
We are enamoured by your support
#DivineBlockbusterKantara
@rishabshetty77 @vkiragandur @hombalefilms @sapthami_gowda @hombalegroup #HombaleMusic @b_ajaneesh @actorkishore @arvindskash @kantarafilm | Posted on 24/Oct/2022 15:23:57