Ranjani Raghavan Instagram – ಮೆಳ್ಳಗಣ್ಣಿದ್ರೂ ತೊಂದ್ರೆ ಇಲ್ಲ, ನೋಟ ಸರಿಯಿರಲಿ ಗೂನುಬೆನ್ನಿದ್ರೂ ಪರ್ವಾಗಿಲ್ಲ, ನಡೆ ನೆಟ್ಟಗಿರಲಿ 😇 (ಇನ್ನಷ್ಟು ಸೇರಿಸಿ comment ಮಾಡಿ😉)
#phylosophyoflife #myphylosophy pc @pkstudiophotography | Posted on 06/Nov/2022 12:16:58