Divya Uruduga Instagram – You are Born to chase the speed!!
ಕಡಲ ಅಲೆಯು ತನ್ನ ಕಾಂತಿ ತ್ಯೆದು ಸುರಿದು
ಬೀಸೋ ಗಾಳಿ ತನ್ನ ವೇಗ ದಾರೆ ಎರೆದು
ಪ್ರಕೃತಿಯೆ ಪ್ರೀತಿಸುವ ಪುಣ್ಯದ ಸಿರಿ ನೀ
ಇಡೀ ದೇಶವೆ ಬೆನ್ ತಟ್ಟೋ ಭಾಗ್ಯದ ನಿಧಿ ನೀ
ನೀ ನಗುವಿಗೆ ನಾಯಕ
ಪ್ರೀತಿ ನಗರದ ಮಾಂತ್ರಿಕ
ಹೆತ್ತ ತಾಯಿ ಪುಣ್ಯ
ಜನ್ಮ ಭೂಮಿ ಧನ್ಯ
ನೀ ಕೋಟಿ ಮನಸಿಗೆ ಸ್ಪೂರ್ತಿ
ನೀ ಅರವಿಂದ್ ಕೆಪಿ ❤️ @aravind_kp 💛🖤
Guys tell me something…How can somebody be so Adorable ,charming and inspiring??
You are one of a kind Avi!
A true Gentleman🫡
Thank you for having my back!
I’m the luckiest 💃
Ps: Avi you are too Handsome to handle 🙈
And guys I wrote this song on his birthday! All credits to me and only me nobody were involved in writing this song 🤪😅
#aravindkp #kp #divyauruduga #divyau #du #D #uruduga #DU #DUvians #thirthahalli #d #shivamoga #kpdu #arviya #arviyans #arya #preetiirali #live #love #laugh #peace #positivity #🧿 | Posted on 02/Jan/2023 19:59:09