Home Actress Kushee Ravi HD Instagram Photos and Wallpapers January 2023 Kushee Ravi Instagram - Watch spooky college at nearest theatres 😊🙏🏻 book your tickets now 😊

Kushee Ravi Instagram – Watch spooky college at nearest theatres 😊🙏🏻 book your tickets now 😊

Kushee Ravi Instagram - Watch spooky college at nearest theatres 😊🙏🏻 book your tickets now 😊

Kushee Ravi Instagram – Watch spooky college at nearest theatres 😊🙏🏻 book your tickets now 😊 | Posted on 07/Jan/2023 18:07:21

Kushee Ravi Instagram – ಇತ್ತೀಚಿನ ದಿನಗಳಲ್ಲಿ ಒಂದು hard core horror ಅಂತ, ಕನ್ನಡದಲ್ಲಿ ನೋಡಿದ್ ನೆನ್ಪಿಲ್ಲ ನನಗೆ. ಇದೆ ವಿಚಾರದ ಬಗ್ಗೆ ಹೀಗೆ ಮಾತಾಡ್ತಾ ಇರೋವಾಗ ನಂಗೆ Spooky college ಬಗ್ಗೆ ಗೊತ್ತಾಯ್ತು. ಹೋಗಿ ಕೂತದಷ್ಟೆ, ಸಮಯ ಹೇಗೆ ಕಳಿತು ಅನ್ನೋದೇ ಗೊತ್ತಾಗಲಿಲ್ಲ. ಇಡೀ ಸಿನಿಮಾ ನನ್ನ ಚೇರ್ ತುದಿಗೆ ಬಂದು ಕೂರುವ ಹಾಗೆ ಮಾಡಿತ್ತು. ದೆವ್ವ ಯಾರು ಅನ್ನೋ ಕುತೂಹಲದಿಂದ ನನ್ನ ಕೈ ಉಗುರುಗಳೆಲ್ಲಾ ಹಲ್ಲಿನ ತುದಿಗೆ ಸಿಕ್ಕು ಖಾಲಿ ಆದ್ವು 😨… ಖುಷಿ ನಿನ್ನ ಅಭಿನಯ ಕಂಡು ಮನಸ್ಸಿಗೆ ಸಿಕ್ಕಾಪಟ್ಟೆ ಖುಷಿ ಆಯ್ತು… ದಿಯಾ ಸಿನಿಮಾದಿಂದ ಇಲ್ಲಿಯವರೆಗೆ ನಿನ್ನ transformation  ಅದ್ಭುತ…. You are superb …. ನಾಯಕನಾಗಿ ವಿವೇಕ್ ಸಿಂಹ ಚೆನ್ನಾಗಿ ನಟಿಸಿದ್ದಾರೆ. ಅಭಿನಯದಲ್ಲಿ ಅವರ ಪ್ರಬುದ್ಧತೆ ನೋಡಿದ್ರೆ, ಚಿತ್ರರಂಗದಲ್ಲಿ ಓರ್ವ ಭರವಸೆಯ ನಾಯಕ ನಟನಾಗಿ ಮಿಂಚುವುದರಲ್ಲಿ ಯಾವುದೇ ಡೌಟ್ ಇಲ್ಲ.  ಸಿನಿಮಾಟೋಗ್ರಫಿ, ಡೈರೆಕ್ಷನ್ ಸೂಪರ್ ಆಗಿದೆ. ಆಕ್ಟಿಂಗ್ ನಲ್ಲಿ ಒಬ್ಬರಿಗೊಬ್ಬರು ಪೈಪೋಟಿಗೆ ಬಿದ್ದವರಂತೆ ನಟಿಸಿದ್ದಾರೆ. Over-all movie 🎥 ಜಬರ್ದಸ್ತ್ ಆಗಿದೆ✌
@iamkusheeraviofficial
@naanu_nimma_simha 
@prakash_hk 
#cinemas #cinema #cinemalover #cinematography
Kushee Ravi Instagram – SpookyCollege in theatres from today!! ⚡Book now on @bookmyshow or find them in your nearest theatres 🕸️

@iamkusheeraviofficial @naanu_nimma_simha @filmdirector_bharath
@Prakash_HK @spooky.college @maheshgowda.alkere @nanjegowda @subashini0105 @ajayaprithvirashtrakuta @b_ajaneesh
@spooky.college @manohar_dop @srikantheditor @kaanistudio @creative_guyz @appuappukr @santhoshbalkur @vijay_chanddraaw_ @ullasacp @thomas__jazz @arnavamaze @sanguineholmentertainment @anillmeravanige 

#SpookyCollegeTrailer #kannada #kannadasongs #kannadamovies #spooky #college #Rangitaranga #kusheeravi #Pruthviambaar #horrormovies #horror #newmovies #newrelease #sandalwood #kannadamovies

Check out the latest gallery of Kushi Aka Sushmitha Ravi