Home Actress Ranjani Raghavan HD Instagram Photos and Wallpapers January 2023 Ranjani Raghavan Instagram - ನಾಳೆ ನಮ್ಮ ಚಿತ್ರದ ಟ್ರೈಲರ್ ಬಿಡುಗಡೆಯಾಗ್ತಿದೆ😍 ONE DAY to go for the trailer of #KshamisiNimmaKhateyalliHanavilla 😍🔥💥 Stay tuned @LahariMusic on 15th March at 4PM . . . @kodsaravinayaka @diganthmanchale @aindrita_ray @ranjani.raghavan @venu_hasrali @mysorejoshi @raonandakishore @raa_h_ul @hemanthpm1996 @filmyscoop @laharimusic #Knkh #malnad #sandalwood #kannadafilm #diganthfans #diganthaindrita #doodhpedadiganth #lahari #laharimusic #diganthfans #aindritaray #ranjanifans #ranjaniraghavanfc #ranjaniraghavanfans

Ranjani Raghavan Instagram – ನಾಳೆ ನಮ್ಮ ಚಿತ್ರದ ಟ್ರೈಲರ್ ಬಿಡುಗಡೆಯಾಗ್ತಿದೆ😍 ONE DAY to go for the trailer of #KshamisiNimmaKhateyalliHanavilla 😍🔥💥 Stay tuned @LahariMusic on 15th March at 4PM . . . @kodsaravinayaka @diganthmanchale @aindrita_ray @ranjani.raghavan @venu_hasrali @mysorejoshi @raonandakishore @raa_h_ul @hemanthpm1996 @filmyscoop @laharimusic #Knkh #malnad #sandalwood #kannadafilm #diganthfans #diganthaindrita #doodhpedadiganth #lahari #laharimusic #diganthfans #aindritaray #ranjanifans #ranjaniraghavanfc #ranjaniraghavanfans

Ranjani Raghavan Instagram - ನಾಳೆ ನಮ್ಮ ಚಿತ್ರದ ಟ್ರೈಲರ್ ಬಿಡುಗಡೆಯಾಗ್ತಿದೆ😍 ONE DAY to go for the trailer of #KshamisiNimmaKhateyalliHanavilla 😍🔥💥 Stay tuned @LahariMusic on 15th March at 4PM . . . @kodsaravinayaka @diganthmanchale @aindrita_ray @ranjani.raghavan @venu_hasrali @mysorejoshi @raonandakishore @raa_h_ul @hemanthpm1996 @filmyscoop @laharimusic #Knkh #malnad #sandalwood #kannadafilm #diganthfans #diganthaindrita #doodhpedadiganth #lahari #laharimusic #diganthfans #aindritaray #ranjanifans #ranjaniraghavanfc #ranjaniraghavanfans

Ranjani Raghavan Instagram – ನಾಳೆ ನಮ್ಮ ಚಿತ್ರದ ಟ್ರೈಲರ್ ಬಿಡುಗಡೆಯಾಗ್ತಿದೆ😍
ONE DAY to go for the trailer of #KshamisiNimmaKhateyalliHanavilla 😍🔥💥

Stay tuned @LahariMusic on 15th March at 4PM

.
.
.

@kodsaravinayaka
@diganthmanchale
@aindrita_ray
@ranjani.raghavan @venu_hasrali @mysorejoshi @raonandakishore @raa_h_ul
@hemanthpm1996
@filmyscoop
@laharimusic

#Knkh
#malnad #sandalwood #kannadafilm #diganthfans #diganthaindrita #doodhpedadiganth
#lahari #laharimusic #diganthfans #aindritaray #ranjanifans #ranjaniraghavanfc #ranjaniraghavanfans | Posted on 14/Mar/2022 16:45:14

Ranjani Raghavan Instagram – ನಮ್ ಸಿನಿಮಾ ಟ್ರೈಲರ್ ನ ಒಂದು ಝಲಕ್ ನಿಮಗಾಗಿ.. 
Link in the bio 🌻 @knkh.2020
Ranjani Raghavan Instagram – ನಮ್ಮ ಮಂಗಳಜ್ಜಿ, ಆರ್.ಟಿ ರಮಾ ಅವರಿಗೆ ಎಷ್ಟು ವಯಸ್ಸು ಅಂತ ಕೇಳಿದ್ರೆ ಹದಿಮೂರೂವರೆ ವರ್ಷ ಅಂತಾರೆ! ಹೇಗೆ ಅಂತ ಕೇಳಿದ್ರೆ ಇವ್ರು ಕೊಡೋ ಕ್ಲೂ ಭೇದಿಸೋಕೆ ಸ್ವಲ್ಪ ತಲೆ ಉಪಯೋಗಿಸ್ಬೇಕಾಗುತ್ತೆ. “ಸಂವತ್ಸರಗಳೆಷ್ಟು? ಅಲ್ಲಿಂದ ಕೌಂಟ್ ಮಾಡು” ಅಂತ ತುಂಟ ನಗೆ ಬೀರುತ್ತಾ ಹೇಳುತ್ತಾರೆ. ಆಗಿನ ಕಾಲದಲ್ಲೇ ಎನ್.ಎಸ್.ಡಿ (National School of Drama) ಕಲಾವಿದೆ. ನಾಜ಼ಿರುದ್ದಿನ್ ಶಾ ಅವರು ಇವರ ಬ್ಯಾಚ್ ಮೇಟ್ ಅಂತ ತಿಳಿದು ನಾನು ಕಣ್ಣುಕಣ್ಣು ಬಿಟ್ಟೆ. ಎಂತಹ ಗುರುಭಕ್ತಿ ಅಂತೀರಾ? ಅವರ ಗುರುಗಳು ಅಲ್ಕಾಜಿ ಬಗ್ಗೆ ಮಾತನಾಡುತ್ತಾ ನನಗೆ ಜೀವನ ಕೊಟ್ಟ ಮಹಾನ್ ವ್ಯಕ್ತಿ ಅವ್ರು ಅಂತ ಕಣ್ಣೀರು ಹಾಕ್ತಾರೆ. ಇವರ ಬಾಯಲ್ಲಿ ಅಣ್ಣಾವ್ರು, ಕಲ್ಪನಾ, ನರಸಿಂಹರಾಜು, ಪಂಡರೀಬಾಯಿ, ಬಾಲಣ್ಣ ಅವರ ಜೊತೆಗಿನ ಕತೆಗಳನ್ನು ಕೇಳ್ತಾ ಇದ್ರೆ ನನಗೆ ಒಂದು ಸಲ ಬ್ಲಾಕ್ ಅಂಡ್ ವೈಟ್ ಕಾಲಕ್ಕೆ ಹೋಗಿಬಂದಂಗೆ ಆಗುತ್ತೆ. ಇವರು ನಟಿಯಷ್ಟೇ ಅಲ್ಲ ಯುನಿವರ್ಸಿಟಿ ಡ್ರಾಮ ಟೀಚರ್, ನಿರ್ದೇಶಕಿ, ಬರಹಗಾರ್ತಿ ಕೂಡ. ಆರು ಭಾಷೆಗಳಲ್ಲಿ ಸುಲಲಿತವಾಗಿ ಮಾತಾಡ್ತಾರೆ.
ಸೋಶಿಯಲ್ ಮೀಡಿಯಾದಲ್ಲಿ ರೀಲ್ಸು, ಕಾಸ್ಟ್ಯೂಮ್ ಗಳಿಂದ ಓವರ್ ನೈಟ್ ಫ಼ೇಮಸ್ ಆಗೋ ಕಾಲದಲ್ಲಿ, ಜೀವಮಾನವನ್ನೇ ಕಲೆಗೆ ಮುಡುಪಾಗಿಟ್ಟಿರೋ ಈ ಸಾಧಕಿಗೊಮ್ಮೆ ಸೆಲ್ಯೂಟ್ ಹೇಳೋ ಮನಸಾಯಿತು. Just thirteen and a half year old, ever single lady – ಯಾವಾಗ್ಲೂ ಹೀಗೆ ಖುಷಿಯಾಗಿರಿ ❤️
#proud #womenpower #fangirl

Check out the latest gallery of Ranjani Raghavan