Home Actress Ranjani Raghavan HD Instagram Photos and Wallpapers January 2023 Ranjani Raghavan Instagram - ನೆನಪಲ್ಲಿ ಉಳಿಯೋ ದಿನ❤️ 21st outlet opening @sapna_book_house @ramesh.aravind.official @nomadchandru @vishweshwarbhat

Ranjani Raghavan Instagram – ನೆನಪಲ್ಲಿ ಉಳಿಯೋ ದಿನ❤️ 21st outlet opening @sapna_book_house @ramesh.aravind.official @nomadchandru @vishweshwarbhat

Ranjani Raghavan Instagram - ನೆನಪಲ್ಲಿ ಉಳಿಯೋ ದಿನ❤️ 21st outlet opening @sapna_book_house @ramesh.aravind.official @nomadchandru @vishweshwarbhat

Ranjani Raghavan Instagram – ನೆನಪಲ್ಲಿ ಉಳಿಯೋ ದಿನ❤️
21st outlet opening @sapna_book_house @ramesh.aravind.official @nomadchandru @vishweshwarbhat | Posted on 18/Jan/2023 17:52:47

Ranjani Raghavan Instagram – ಟೆಡ್ಡಿ ಬೇರ್ ನೋಡಿ ಬೆಳೆದ ನಮ್ಗೆ ಕರಡಿ ಅಂದ್ರೆ ವೈಲ್ಡ್ ಅನಿಮಲ್ ಅನ್ನೋದಕ್ಕಿಂತ ಕ್ಯೂಟ್ ಪ್ರಾಣಿ ಅನ್ನಿಸೋದೇ ಜಾಸ್ತಿ. ಹುಲಿ ಸಿಂಹ ಆನೆಗಳಂತೆ ಕಾಡಿನಲ್ಲಿರಬೇಕಾದ ಇವುಗಳನ್ನ ಕರಡಿ ಕುಣಿತ ಸಂಪ್ರದಾಯದ ಕಾರಣ ಮೂಗುದಾರ ಹಾಕಿ ಬಳಸಿಕೊಂಡ ಉದಾಹರಣೆಗಳೆಷ್ಟೋ. ಅಂತಹ 63 ಕರಡಿಗಳನ್ನು @wildlifesos ಪಾರು ಮಾಡಿ ವೃದ್ಧಾಶ್ರಮಗಳಿಗಿಂತ ಹೆಚ್ಚಾಗಿ ನೋಡಿಕೊಳ್ಳುತ್ತಿದ್ದಾರೆ. ಅವುಗಳ ಆಹಾರ, ಆರೋಗ್ಯ, ದೈಹಿಕ-ಮಾನಸಿಕ ಚಟುವಟಿಗೆಗಾಗಿ ತಮ್ಮ ಜೀವನವನ್ನೇ ಮುಡುಪಾಗಿಟ್ಟಿದ್ದಾರೆ. 
ಜಗತ್ತಿನ shortest ಕರಡಿ Odam ನ 13th rescue anniversary ಯಲ್ಲಿ ನಾವೂ ಭಾಗಿಯಾಗಿ ಅದಕ್ಕೆ peanut butter ಮತ್ತು ಖರ್ಜೂರ ಕೊಟ್ವಿ 😍. Rescue ಮುನ್ನ ಅದರ ಮಾಲೀಕರು tea ಮತ್ತು Parle G biscuits ಮಾತ್ರ ಆಹಾರವಾಗಿ ಕೊಟ್ಟಿದ್ದರಿಂದ ಅದರ ಬೆಳವಣಿಗೆ ಕುಂಠಿತವಾಗಿದೆ! ಕೊಟ್ಟಿದ್ದನ್ನ Odam ಚಪ್ಪರಿಸಿಕೊಂಡು ತಿಂದಾಗ ನಮಗೂ ಬಾಯಲ್ಲಿ ನೀರೂರಿತು.😁 ಸಾಧ್ಯವಾದರೆ ನೀವೂ ಅಲ್ಲಿಗೆ ಭೇಟಿ ನೀಡಿ.
@sowdhamini_ramya @vaishnaviraghavan_2007 Bear Rescue Centre, Bannerghatta National Park,Bengaluru
Ranjani Raghavan Instagram – ನೆನಪಲ್ಲಿ ಉಳಿಯೋ ದಿನ❤️ 
21st outlet opening @sapna_book_house @ramesh.aravind.official @nomadchandru @vishweshwarbhat

Check out the latest gallery of Ranjani Raghavan