Ranjani Raghavan Instagram – Once upon a time, ನಾನು ಪುಟ್ ಮಗು ಇದ್ದಾಗ ಯಾವಾಗ್ಲೋ ಕೆಂಪು ಫ್ರಾಕ್ ಹಾಕಿದ್ದಕ್ಕೆ ದೃಷ್ಟಿ ಆಗಿ ಹೈ ಫೀವರ್ ಬಂದಿತ್ತಂತ ನಮ್ಮಮ್ಮ ಈಗ್ಲು ಅದೇ ಟೆನ್ಶನ್ ನಲ್ಲಿ ಹೇಳ್ತಿರ್ತಾರೆ..
“ಏನಮ್ಮ ನೀನು ಈ ಕಾಲ್ದಲ್ಲೂ ದೃಷ್ಟಿ-ಗಿಷ್ಟಿ ಅಂದ್ಕೊಂಡು..” ಅಂತ ನಾನು ಮಾರ್ಡನ್ ಭಾಷಣ ಮಾಡಿದ್ದು ವರ್ಕ್ ಆಗ್ಲಿಲ್ಲ! ಅದ್ರಿಂದ ಮೊನ್ ಮೊನ್ನೆವರೆಗೂ ನಂಗೆ ರೆಡ್ ಕಲರ್ ಬಟ್ಟೆ ತೊಗೊಳ್ಳೋಕೇ ಬಿಡ್ತಿರ್ಲಿಲ್ಲ 😟
ಈ ಸಲ ಎಪಿಸೋಡ್ ನಲ್ಲಿ ಸಿಕ್ಕಿದ್ದೇ ಚಾನ್ಸು ಅಂತ ಕೆಂಪು ಕಲರ್ ಗೌನ್ ಹಾಕೊಂಡ್ ಉಡಾಯ್ಸ್ಬಿಟ್ಟೆ 🤪❤️ ಹೆಂಗೆ ನಾವು😎 (ಅಮ್ಮಂಗೆ ಯಾರು ಹೇಳ್ಬೇಡಿ😉)
#ಅಬ್ಬ! #feelingsatisfied😊 😉
Wearing – @soojidaara
Click – @lucky_photography143 | Posted on 23/Oct/2021 14:18:30



