ನನ್ನ ನಲ್ಮೆಯ ಸೆಲೆಬ್ರಿಟಿಗಳಿಗೆ ಒಂದು ಸಣ್ಣ ಗೌರವಾರ್ಪಣೆ ❤️
A small tribute to all my loyal and royal celebrities 🙏
ನಿಮ್ಮ ದಾಸ ದರ್ಶನ್
https://youtu.be/5OBNdQhfGyk
ನನ್ನ ಹುಟ್ಟುಹಬ್ಬಕ್ಕೆ ಶುಭಕೋರಿ ಹಾರೈಸಿದ ನನ್ನ ನಲ್ಮೆಯ ಸೆಲೆಬ್ರಿಟಿಗಳು, ಸ್ನೇಹಿತರು, ಹಿತೈಷಿಗಳು ಹಾಗೂ ಬಂಧುಗಳಿಗೆ ನನ್ನ ಹೃದಯಪೂರ್ವಕ ವಂದನೆಗಳು. ನನ್ನ ಕೋರಿಕೆಗೆ ಬೆಲೆಕೊಟ್ಟು ಸಹಕರಿಸಿದ ಅಭಿಮಾನಿ ವರ್ಗಕ್ಕೆ ನಾನು ಋಣಿಯಾಗಿದ್ದೇನೆ. ಎಲ್ಲರನ್ನೂ ನಿಯಂತ್ರಿಸಲು ಸಹಕರಿಸಿದ ಅಭಿಮಾನಿ ಸಂಘಗಳು ಹಾಗೂ ಪೊಲೀಸ್ ಸಿಬ್ಬಂದಿಗಳಿಗೂ ನನ್ನ ನಮನಗಳು. ಹುಟ್ಟುಹಬ್ಬದ ಪ್ರಯುಕ್ತ ಅನೇಕ ಅನಾಥಾಶ್ರಮ ಹಾಗೂ ವೃದ್ದಾಶ್ರಮಗಳಲ್ಲಿ ತಮ್ಮ ಕೈಲಾದ ಸೇವೆ ಮಾಡಿದಕ್ಕಾಗಿ ಅಭಿನಂದನೆಗಳು. ನಿಮ್ಮ ಪ್ರೀತಿ-ವಿಶ್ವಾಸಕ್ಕೆ ಬೆಲೆಕಟ್ಟಲು ಸಾಧ್ಯವಿಲ್ಲ 🙏
ಧನ್ಯೋಸ್ಮಿ
☺️
ಸಾಹಸಸಿಂಹ ಡಾ|| ವಿಷ್ಣು ದಾದಾರವರ ಸ್ಮಾರಕ ಕೊನೆಗೂ ನಮ್ಮ ಮೈಸೂರಿನಲ್ಲಿ ಲೋಕಾರ್ಪಣೆ ನೆರವೇರಿದೆ, ಕನ್ನಡ ನಾಡಿಗೆ ವಿಷ್ಣು ಸರ್ ರವರ ಕೊಡುಗೆ ಅಪಾರವಾದದ್ದು. ಇದಕ್ಕೆ ಮುಖ್ಯಕಾರಣಕರ್ತರಾಗಿರುವ ದಾದಾ ಅಭಿಮಾನಿಗಳು ಹಾಗೂ ಕುಟುಂಬಕ್ಕೆ ಅನಂತ ಧನ್ಯವಾದಗಳು
ಸಮಸ್ತ ನಾಡಿನ ಜನತೆಗೆ ಮಕರ ಸಂಕ್ರಾಂತಿಯ ಹಾರ್ದಿಕ ಶುಭಾಶಯಗಳು. ನಮ್ಮ ಸಾಂಸ್ಕೃತಿಕ ಹಬ್ಬವನ್ನು ಹೆಚ್ಚು ಸಂಭ್ರಮ ಸಡಗರದಿಂದ ಆಚರಿಸಿ 😊
ಸಮಸ್ತ ನಾಡಿನ ಜನತೆಗೆ ಮಕರ ಸಂಕ್ರಾಂತಿಯ ಹಾರ್ದಿಕ ಶುಭಾಶಯಗಳು. ನಮ್ಮ ಸಾಂಸ್ಕೃತಿಕ ಹಬ್ಬವನ್ನು ಹೆಚ್ಚು ಸಂಭ್ರಮ ಸಡಗರದಿಂದ ಆಚರಿಸಿ 😊
ಸರ್ವರಿಗೂ ಗಣರಾಜ್ಯೋತ್ಸವದ ಶುಭಾಶಯಗಳು
ಎಂದೆಂದೂ ನಮ್ಮ ಬೆನ್ನೆಲುಬಾಗಿ ನಿಂತು ಪ್ರೋತ್ಸಾಹಿಸಿದ ನಮ್ಮ ಕನ್ನಡಾಭಿಮಾನಿಗಳಿಗೆ ಹೃದಯಪೂರ್ವಕ ಧನ್ಯವಾದಗಳು.
ಇಂದಿನಿಂದ ನಿಮ್ಮ ‘ಕ್ರಾಂತಿ’ ನಿಮ್ಮ ಹತ್ತಿರದ ಚಿತ್ರಮಂದಿರಗಳಲ್ಲಿ ತೆರೆಕಾಣುತ್ತಿದೆ. ನೋಡಿ ಆಶೀರ್ವದಿಸಿ
Thanks for showering love and support for your #Kranti album 🙏 It’s the time for #KrantiTrailer tomorrow at 7:30 PM on #DBeats YouTube channel.
ಎಂದೆಂದಿಗೂ ನಿಮ್ಮ ಪ್ರೀತಿ-ಅಭಿಮಾನಕ್ಕೆ ಸದಾ ಚಿರಋಣಿ ಈ ದಾಸ
Let me tell you a small story…
#Kranti trailer out now – https://youtu.be/IypndIAmCAw
#KrantiTrailer
#Krantirevolutionfromjan26
#Learntofightalone #MediaHouseStudio
| #RachitaRam | #VRavichandran | @sumalathaamarnath | @mediahousestudiomovies | @shylaja_nag | @beesusuresha | @vharikrishnaofficial | @dbeatsmusicworld | @kranti_film
Wishing you all a Happy Revolutionary New Year !
Mark your date!
#Kranti trailer is releasing on 7th January 2023
ಹೊಸ ವರ್ಷದ ಪ್ರತಿಕ್ಷಣವೂ ಸಂತಸದಿಂದ ಕೂಡಿರಲಿ. ಇನ್ನು ಹೆಚ್ಚು ಆತ್ಮವಿಶ್ವಾಸದೊಂದಿಗೆ ನಿಮ್ಮ ಕನಸುಗಳೆಲ್ಲಾ ಈಡೇರಲಿ. ನಾಡಿನ ಸಮಸ್ತ ಜನತೆಗೆ ಹೊಸ ವರ್ಷದ ಹಾರ್ದಿಕ ಶುಭಾಶಯಗಳು.
ನಿಮ್ಮ ದಾಸ ದರ್ಶನ್
#KrantiTraileron7thJan
#Krantirevolutionfromjan26
#Learntofightalone
#MediaHouseStudio
#LearnToFightAlone #KrantiRevolutionFromJan26th
#LearnToFightAlone #KrantiRevolutionFromJan26th
Your #Kranti at your nearest theatres from #Jan26. 6 More days to go 🙂
Your #Kranti celebrating grand 25 days today. Thanks for all the love and support 🙏 Heartfelt gratitude to everyone who have supported us in this journey
ನಿಮ್ಮ ಕ್ರಾಂತಿ ನಿಮ್ಮ ಮಡಿಲಿಗೆ ಸೇರಲು ಇನ್ನು 2 ದಿನವಷ್ಟೇ ಬಾಕಿ 😊 #Kranti
#LearnToFightAlone #KrantiRevolutionFromJan26th
#Kranti bookings at your nearest theatres would be opening tomorrow. Thanks for all your love and support 😊
#Kranti Coming to theatres near you!
#KrantiRevolution FromJan26th
#RachitaRam #MediaHouseStudio
Don’t mess with him – #Kranti 4th song is releasing on 14th Jan in Tumkur and also on DBeats Music World YouTube channel at 7 pm
#DontMessWithHim
#Krantirevolutionfromjan26
#Learntofightalone #MediaHouseStudio
#Kranti advance bookings opening shortly 🙂
ನಿಮ್ಮ #Kranti ಚಿತ್ರದ 4ನೇ ಹಾಡು #DontMessWithHim ಈಗ ಬಿಡುಗಡೆಯಾಗಿದೆ. ಇಲ್ಲಿಯವರೆಗಿನ ಎಲ್ಲಾ ಹಾಡುಗಳು ಹಾಗೂ ಟ್ರೈಲರ್ ಗೆ ನೀಡಿರುವ ರೆಸ್ಪಾನ್ಸ್ ಗೆ ನಮ್ಮ ತಂಡ ಅಭಾರಿಯಾಗಿದ್ದೇವೆ. ಈ ಹಾಡು ಕೂಡ ನಿಮಗೆ ಖುಷಿ ನೀಡಲಿದೆ ಎಂದು ಭಾವಿಸುತ್ತ ನಿಮ್ಮ ಮಡಿಲಿಗೆ ಅರ್ಪಣೆ
https://youtu.be/vjPI6nKjejU
Want to meet Nimma Darshan?? 🤩
It’s his birthday month but the gift is from him to us!
Well here’s your chance!! 😍
Participate in the Meet N Greet with Darshan contest and the top 5 winners will get the opportunity to meet the man himself!! 🥳
Duration :- 1st feb – 14th feb
Rules of the contest:-
1. Follow @darshanthoogudeepashrinivas @WynkMusic and @dbeatsmusicworld.
2. Stream “Kranti” album on the WynkMusic app.
3. Wait patiently for the results! 👍
Check out the TnC in the Bio!! 😊
@darshanthoogudeepashrinivas @rachita_instaofficial @mediahousestudiomovies @shylaja_nag
#Kranti #ChallengingStarDarshan #DBoss #DBossDarshan
#LearnToFightAlone #KrantiRevolutionFromJan26th
1 Days to go
Don’t mess with him – #Kranti 4th song is releasing on 14th Jan in Tumkur and also on DBeats Music World YouTube channel at 7 pm
#DontMessWithHim
#Krantirevolutionfromjan26
#Learntofightalone #MediaHouseStudio