Priyanka Upendra Instagram – ನಾಡಿನ ಶಕ್ತಿ ದೇವತೆಯ ಚರಿತ್ರೆ ಸಾರಲು
ಬರುತ್ತಿರುವ “ಉಧೋ ಉಧೋ ಶ್ರೀ ರೇಣುಕಾ ಯಲ್ಲಮ್ಮ” ಧಾರಾವಾಹಿಗೆ ಶುಭ ಕೋರಿದ ಸ್ಯಾಂಡಲ್ ವುಡ್ ನಟಿ ಪ್ರಿಯಾಂಕ ಉಪೇಂದ್ರ.
ಉಧೋ ಉಧೋ ಶ್ರೀ ರೇಣುಕಾ ಯಲ್ಲಮ್ಮ
ಇದೇ ಸೋಮವಾರದಿಂದ ರಾತ್ರಿ 8:30 ಕ್ಕೆ ನಿಮ್ಮ ಸ್ಟಾರ್ ಸುವರ್ಣ ವಾಹಿನಿಯಲ್ಲಿ.
#UdoUdoSriRenukaYellamma #StarSuvarna #Suvarnanewserial #Kannadanewserial #StarsuvarnaSerial #KannadaTVShows #UdoudosriRenukaYellammaserial #Udoudo | Posted on 18/Jan/2023 15:28:25