Sheetal Shetty Instagram – ಅಂದೊಂದು ದಿನ .. ಹೀಗ್ ಇತ್ತು .. ನಾವೆಲ್ಲ ಆ ಕಿಟಿಕಿ ಹಿಂದೆ ಕಥೆ ಕಟ್ಟುತ್ತಾ ಇದ್ವಿ .. ಹಾಗೆ ಈ ಕಥೆಗೋಸ್ಕರ ಕಿಟಕಿಗಳನ್ನು ಕಟ್ಕೊಂಡ್ ಇದ್ವಿ. ಈಗ ಆ ಕಥೆ ಮತ್ತು ಕಿಟಕಿ ಎರಡೂ Zee5ನಲ್ಲಿ ನಿಮ್ಮೆಲ್ಲರ ಮೆಚ್ಚುಗೆ ಪಡಿತಾ ಇದೆ..
ಈ ಒಂದು ಕಿಟಕಿಯ ಕಥೆಗೆ ಜೊತೆಗಾರರಾದ
ಕಿಟಕಿ ಕಥೆ ಬರೆದವರು –
ಕಿಟಕಿ ಏರಿ ಕೂತವರು, ಕಾಣಿಸಿಕೊಂಡವರು –
ಕಿಟಕಿ ಕಟ್ಟಿದವ್ರ –
ಕಿಟಕಿ ಹೊತ್ತವರು, ಎಳೆದವರು
ಹಾಗೂ ಮೆಚ್ಚುಗೆ ವ್ಯಕ್ತಪಡಿಸಿದ ನಿಮ್ಮೆಲ್ಲರಿಗೂ
ನಮಸ್ಕಾರ 🙏🏻 | Posted on 03/Nov/2022 13:45:56


