Amoghavarsha Instagram – It has been the most humbling and yet grandest of experiences, this journey with @puneethrajkumar.official . With deepest gratitude we would like to share his dream project, his last feature film on the big screen this 28th October 2022.
Intending to return the love and affection showered unconditionally on him, Appu sheds his stardom and sets out on an epic journey to explore the marvels of his land. Come journey with Appu in this cinematic musical experience of a true hero. A multilingual family entertainer worth the wait!
ಅಪ್ಪು ಅವರೊಂದಿನ ಅತ್ಯಂತ ನಮ್ರವೂ ಅಷ್ಟೇ ಅದ್ಭುತವೂ ಆದ ನಮ್ಮಸಿನಿ ಪಯಣವಿದು.ಅವರ ಕನಸಿನ ಈ ಯೋಜನೆಯನ್ನು ಅವರ ಕೊನೆಯ ಚಲನಚಿತ್ರವನ್ನು ಅತ್ಯಂತ ಕೃತಜ್ಞತಾಪೂರ್ವಕವಾಗಿಇದೇ 28 ಅಕ್ಟೋಬರ್ 2022 ರಂದು ದೊಡ್ಡ ಪರದೆಯ ಮೇಲೆ ಹಂಚಿಕೊಳ್ಳಬಯಸುತ್ತೇವೆ.ಅಪ್ಪು ತಮ್ಮ ತಾರಾವರ್ಚಸ್ಸನ್ನು ಬದಿಗಿರಿಸಿ ತಮ್ಮ ಮೇಲೆ ಕನ್ನಡನಾಡಿನ ಜನ ತೋರಿದ ಅಪಾರ ಪ್ರೀತಿಪ್ರೇಮಗಳನ್ನು ಗೌರವಿಸಿ ಅವರಿಗೆ ಅದೇ ಪ್ರೀತಿಪ್ರೇಮಗಳನ್ನು ನೀಡಲು ತಮ್ಮ ನಾಡಿನ ಅದ್ಭುತಗಳನ್ನು ಶೋಧಿಸಿ ಪರಿಚಯಿಸಲು ಕೈಗೊಂಡ ಮಹಾನ್ ಪಯಣವಿದು.ಬನ್ನಿ,ನಿಜವಾದ ಹೀರೋನ ಸಂಗೀತಮಯ ಸಿನೆಮಾ ಅನುಭವದೊಂದಿಗೆ ಪಯಣಿಸೋಣ.
#GGMovie @PuneethRajkumar @ashwinipuneeth.rajkumar @AJANEESHB @PRK_Productions @pratheek_darkbirdfilms @mudskipper.in Bangalore, India | Posted on 15/Jul/2022 18:34:35



