Nikhil Kumar

Nikhil Kumar Instagram – ಶ್ರೀ ಆದಿಚುಂಚನಗಿರಿ ಮಹಾಸಂಸ್ಥಾನದ ಪೀಠಾಧಿಪತಿಗಳಾದ ಪರಮಪೂಜ್ಯ ಜಗದ್ಗುರುಗಳಾದ ಶ್ರೀ ಶ್ರೀ ಶ್ರೀ ಡಾ. ನಿರ್ಮಲಾನಂದನಾಥ ಮಹಾಸ್ವಾಮೀಜಿ ಅವರನ್ನು ಬೆಂಗಳೂರಿನ ವಿಜಯನಗರ ಮಠದಲ್ಲಿ ಭೇಟಿಯಾಗಿ ಅಶಿರ್ವಾದ ಪಡೆದುಕೊಂಡೆ.

ಪರಮಪೂಜ್ಯರು ಹತ್ತು ಹಲವು ವಿಷಯಗಳ ಬಗ್ಗೆ ಮಾರ್ಗದರ್ಶನ ನೀಡಿ ಹರಸಿದರು.

॥ ಜೈ ಶ್ರೀ ಗುರುದೇವ್ ॥ | Posted on 30/Mar/2023 10:05:00

Nikhil Kumar
Nikhil Kumar

Check out the latest gallery of Nikhil Kumar