Nikhil Kumar

Nikhil Kumar Instagram – ನಿನ್ನೆ ರಾತ್ರಿ ಶ್ರೀ ಮಲೆ ಮಹದೇಶ್ವರ ಸ್ವಾಮಿ ದೇಗುಲಕ್ಕೆ ತೆರಳಿ ಪೂಜೆ ಸಲ್ಲಿಸಿದೆ.
ನಾಡಿನ ಜನತೆಗೆ ಒಳಿತಾಗಲಿ, ಎಲ್ಲೆಡೆ ಸುಖ ಶಾಂತಿ ನೆಲೆಸಲಿ ಎಂದು ಮಾದಪ್ಪನ ಸನ್ನಿಧಿಯಲ್ಲಿ ಪ್ರಾರ್ಥನೆ ಮಾಡಿಕೊಂಡೆ.

#srimalemahadeshwaraswamy#shivrathri | Posted on 17/Feb/2023 11:50:02

Nikhil Kumar
Nikhil Kumar

Check out the latest gallery of Nikhil Kumar