Nikhil Kumar

Nikhil Kumar Instagram – ಮಂಡ್ಯ ಜಿಲ್ಲೆ ಪಾಂಡವಪುರದ ಪಾಂಡವ ಕ್ರೀಡಾಂಗಣದಲ್ಲಿ ಕನ್ನಡ ರಾಜ್ಯೋತ್ಸವದ ಪ್ರಯುಕ್ತ ನಡೆದ ಪುನೀತೋತ್ಸವ ಕಾರ್ಯಕ್ರಮದಲ್ಲಿ ಭಾಗಿಯಾದೆ.

ಇದೇ ವೇಳೆ ಮಾಜಿ ಸಚಿವರು ಹಾಗೂ ಶಾಸಕರಾದ ಸಿ ಎಸ್ ಶ್ರೀ ಪುಟ್ಟರಾಜು, ಪ್ರೊ ಕೃಷ್ಣೇಗೌಡ, ಶ್ರೀ ಶಿವರಾಜು ಪುಟ್ಟರಾಜು ಜತೆಯಲ್ಲಿದ್ದರು. | Posted on 26/Nov/2022 14:09:20

Nikhil Kumar
Nikhil Kumar

Check out the latest gallery of Nikhil Kumar