Sharmiela Mandre Instagram – Believe in yourself . Believe in your capacity to do good and great things . Believe that no mountain is so high that you cannot climb it . Believe that no storm is so great you cannot weather it. Believe in yourself .
Thank you @academycfc film critics academy For choosing me as the best actress 2022 . @divyaspandana felt amazing receiving this award from you .
To @yogarajbhatofficial for believing in me and the entire Gaalipata 2 team . To my family, friends and my uncle M my mentor . To my lovely fans who have supported me and given me nothing but love . This is truly only the beginning ❤️ 🪁
ಪ್ರಪಂಚದಲ್ಲಿ ಆತ್ಮಬಲಷ್ಟು ಶಕ್ತಿಯುತವಾದದ್ದು ಬೇರೇನೂ ಇಲ್ಲ. ನಮ್ಮ ಮೇಲೆ ನಮಗೆ ನಂಬಿಕೆ ಇದ್ದರೆ ಅಸಾಧ್ಯವಾದದ್ದು ಯಾವುದೂ ಇಲ್ಲ. ಯಾವ ಎತ್ತರವೂ ಕಷ್ಟವಲ್ಲ, ಯಾವ ಪ್ರಪಾತವೂ ಪ್ರಪಾತವೇ ಅಲ್ಲ. ಆತ್ಮಬಲ ನಮ್ಮ ಜತೆಗಿದ್ದರೆ ಕೀರ್ತಿ ನಮ್ಮನ್ನು ಅರಸಿ ಬರುತ್ತದೆ ಎಂಬ ನನ್ನ ನಂಬಿಕೆಯನ್ನು ಸಾಬೀತು ಮಾಡಿದ್ದಕ್ಕೆ @academycfc ಧನ್ಯವಾದಗಳು.
ಚಂದನವನ ಕ್ರಿಟಿಕ್ ಅವಾರ್ಡ್ @academycfc 2023ಯ ಅತ್ಯುತ್ತಮ ನಟಿ ಪ್ರಶಸ್ತಿ ಲಭಿಸಿದ್ದು ಅತೀವ ಸಂತಸ ತಂದಿದೆ. ಹಲವು ವಿಮರ್ಶಕರ ಅಭಿಪ್ರಾಯ ಒಗ್ಗೂಡಿಸಿ ಮಾಡಲಾದ ಈ ಆಯ್ಕೆ ನನ್ನ ಹೃದಯ ತುಂಬಿದೆ. @divyaspandana ನಿಮ್ಮಿಂದ ಈ ಪ್ರಶಸ್ತಿಯನ್ನು ಸ್ವೀಕರಿಸಿದು ಇನ್ನು ಸಂತೋಷದ ಸಂಗತಿ.
ನನ್ನ ಮೇಲೆ ನಂಬಿಕೆ ಇಟ್ಟ ಯೋಗರಾಜ ಭಟ್ ಸರ್ ಹಾಗೂ ಸಹಕರಿಸಿದ ಪೂರ್ತಿ ಗಾಳಿಪಟ ತಂಡಕ್ಕೆ, ನನಗೆ ಬೆಂಬಲ ನೀಡಿದ ನನ್ನ ಕುಟುಂಬಕ್ಕೆ, ಸದಾ ಮಾರ್ಗದರ್ಶನ ನೀಡುವ M ಅಂಕಲ್‌ಗೆ ಮತ್ತು ಅಪರಿಮಿತ ಪ್ರೀತಿ ನೀಡುವ ನನ್ನೆಲ್ಲ ಅಭಿಮಾನಿಗಳಿಗೆ ನಾನು ಚಿರಋಣಿ ❤️ 🪁 | Posted on 09/Mar/2023 16:28:27



