Shubha Poonja Instagram – ನಮ್ಮ ಬೆಂಗಳೂರಿಗರ ಹೆಮ್ಮೆಯ ಶ್ರೀ ಸಾಯಿ ಗೋಲ್ಡ್ ಪ್ಯಾಲೇಸ್ ನ 6ನೇ ಶಾಖೆ ನಾಗರಬಾವಿಯಲ್ಲಿ ಶುಭಾರಂಭಗೊಂಡಿದೆ.
ಈ ಸಂಭ್ರಮದಂದು ಚಿನ್ನ,ವಜ್ರ,ಹಾಗೂ ಬೆಳ್ಳಿಯ ಆಭರಣದ ಮೇಲೆ ಅಮೋಘ ರಿಯಾಯಿತಿಯನ್ನು ಶ್ರೀ ಸಾಯಿ ಗೋಲ್ಡ್ ಪ್ಯಾಲೇಸ್ ತನ್ನೆಲ್ಲ ಆತ್ಮೀಯ ಗ್ರಾಹಕರಿಗಾಗಿ ನೀಡುತ್ತಿದೆ.
ನಾನು ಭೇಟಿ ನೀಡುತ್ತಾ ಇದ್ದೇನೆ, ನೀವು ಭೇಟಿ ನೀಡಿ ಅದೃಷ್ಟಲಕ್ಷ್ಮಿಯನ್ನು ಮನೆಗೆ ಕೊಂಡೊಯ್ಯಿರಿ.
#TASharavana #ShubhaPoonja #celebrity #kfi #actress #SSGP #Shreesaigoldpalace #jewelers #inauguration #Naagarabhaavi #Bengaluru #Bengalurujewellerystore #bestjewellerystore #opening #newshowroom #inauguraloffers #jewellerystore #nammabengaluru #jewelleryoffers #bangalorejewellery #nagarabhavi | Posted on 11/Apr/2023 18:11:06



