Manoranjan Ravichandran Instagram – ಕೊನೆಗೂ ನಾವೆಲ್ಲ ಕಾಯ್ತಾಇದ್ದ ದಿನ ಬಂದೇಬಿಡ್ತು … ಇಷ್ಟ್ ದಿನದ ಬದುಕಲ್ಲಿ ಲೆಕ್ಕ ಇರದಷ್ಟು ಮೆಮೊರೀಸ್ ಇವೆ .
ಇನ್ಮುಂದೆ ನೀನ್ ಮನೇಲಿದ್ಯಾ ಅನ್ಕೊಂಡು ಅಪ್ಪಿ ತಪ್ಪಿ ‘ಜು’ ಅಂತ ಕರ್ದು , ನೀನ್ ಗಂಡನ ಮನೇಲಿದ್ಯಾ ಅಂತ realise ಆಗಿ ಕಣ್ಣು ವದ್ದೆ ಆದ್ರೆ , ನೀನೆ ಜವಾಬ್ದಾರಿ ! ನಿನ್ ನಗು ನೋಡಿ ಎಷ್ಟೆ ಟೆನ್ಷನ್ ಇದ್ರೂ ನಕ್ಕಿದೀನಿ , ನೀನ್ ಅಳುವಾಗ ಬಚ್ಚಿಟ್ಕೊಂಡ್ ಅತ್ತಿದೀನಿ .
ಎಷ್ಟು ಕಲ್ತಿದೀನಿ ನಿನ್ನಿಂದ ? ನಮ್ childhood album ಮೇಲೆ ನಿನ್ ಮದ್ವೆ album ಇಡೋವರ್ಗು ನಾನ್ ಎಷ್ಟ್ ದೂರ ಬಂದ್ಬಿಟ್ವಿ ? ನಿಮ್ಗೆಲ್ಲಾ ಕೊಟ್ಟು ಸಂತೋಷ , ಸುಖ , ನೋವು ಮರೆಸೋ ನಗು ಎಲ್ಲಾನು ನೀನ್ ಕಾಲಿಡ್ತಿರೋ ಮನೆಗೂ ಹಂಚು .
ಈ ವಿಡಿಯೋದಲ್ಲಿರೋ ಹಾಗೆ ನಿಂಗೆ ಗೆಲುವು ಹೊಸದಲ್ಲಾ , ಇಂಥ ಸಾವಿರಾರು ಗೆಲುವು ನಿನ್ನದಾಗ್ಲೀ , ಅದರಲ್ಲಿ ಅಜಯ್ ಕೂಡ ಪಾಲುದಾರ ! ನಿಮ್ಮಿಬ್ಬರ ಹೊಸ ಜೀವನಕ್ಕೆ ❤❤❤ all the best | Posted on 29/May/2019 22:47:06
Home Actor Manoranjan Ravichandran HD Instagram Photos and Wallpapers June 2023 Manoranjan Ravichandran
Check out the latest gallery of Manoranjan Ravichandran



