Prem Kumar

Prem Kumar Instagram – ಹೆರಲಿಲ್ಲ ನನ್ನ ,ಹೆತ್ತ ದೇವರಿಗಿಂತ ಚನ್ನಾಗಿ ಸಾಕಿದೆ ನನ್ನ .
ನನ್ನ ಕೊರಳಲ್ಲಿ ಚಿನ್ನ ನೋಡಬೇಕೆಂಬ ನಿನ್ನ ಕನಸು ನನಸಾಗುವ ಮುನ್ನ ,
ಬಿಟ್ಟು ಹೋದೆಯಲ್ಲ ನನ್ನ .
ಮರೆಯಲಾಗದ ದಿನ ಈ ದಿನಾ .
LOVE U Paaru .
Miss U 😞🙏❤️ | Posted on 01/Jun/2023 00:14:45

Prem Kumar
Prem Kumar

Check out the latest gallery of Prem Kumar