ಪ್ರಜಾಪ್ರಭುತ್ವ ರಾಷ್ಟ್ರದ ಪ್ರಜೆಯಾಗಿರುವುದು ನಮಗೆ ಹೆಮ್ಮೆ. ಹಾಗೆಯೇ, ಮತ ಹಾಕುವುದು ನಮ್ಮ ಹಕ್ಕು ಮಾತ್ರವಲ್ಲ, ಜವಾಬ್ದಾರಿ ಕೂಡ..
ಉತ್ತಮ ಸಮಾಜದ ನಿರ್ಮಾಣಕ್ಕಾಗಿ, ಸಮರ್ಥ ಜನಪ್ರತಿನಿಧಿಯ ಆಯ್ಕೆಗಾಗಿ ತಪ್ಪದೇ ಮತ ಚಲಾಯಿಸಿ.
I have voted for a better future of our Karnataka.
Have you voted yet?
#KarnatakaAssemblyElection2023 #VoteNow #OurRightOurVote

ಇತ್ತೀಚೆಗೆ ಕುಟುಂಬ ಸಮೇತರಾಗಿ ಶ್ರೀಕ್ಷೇತ್ರ ಧರ್ಮಸ್ಥಳ ಹಾಗು ಕುಕ್ಕೆಗೆ ಭೇಟಿ ನೀಡಿ ದೇವರ ದರ್ಶನದ ಜೊತೆ ಧರ್ಮಾಧಿಕಾರಿಗಳಿಂದ ಆಶೀರ್ವಾದವನ್ನು ಪಡೆದೆವು.
#blessed #dharmasthala #kukesubramanyatemple

ನನ್ನ ಸಿನಿಪಯಣದ ಪ್ರತಿ ಕನಸಿಗೂ ಜೊತೆ ನಿಲ್ಲುವ ಗೆಳೆಯ, ಕ್ಯಾಮೆರಾ ಹಿಂದಿರಲಿ, ಮುಂದಿರಲಿ ಸದಾ ಹೊಸತೇನನ್ನೋ ಹುಡುಕುತ್ತಲೇ ಇರುವ ಸಿನಿಮಾರಾಧಕ. ಈ ಹುಟ್ಟುಹಬ್ಬದೊಂದಿಗೆ, ಮತ್ತಷ್ಟು ಹೊಸ ಹೊಸ ಕನಸುಗಳು ಹುಟ್ಟಿ, ತೆರೆ ಮೇಲೆ ಬರಲಿ! Happy birthday maga…😍 @rakshitshetty
KANTARA 🔥
The concept indulged in this painting is ,
Even if the way of approaching is different (as daiva & forest officer) the root remains same !
@rishabshettyofficial @sapthami_gowda @hombalefilms @rajbshetty @kantarafilm
@actorkishore @pragathirishabshetty
#kantara #kantaramovie #daivaradhane #panjurli #mangalore #art #artist #painting #paint #canvaspainting
ನಾ ಹುಟ್ಟಿ ಬೆಳೆದ ಮನೆ ನನ್ನ ಬಾಲ್ಯದ ನೆನಪುಗಳ ಖಜಾನೆ.
ಅದಕ್ಕೀಗ ರಾಧ್ಯಾಳ ಕಿವಿ ಚುಚ್ಚಿಸಿದ ಸಂಭ್ರಮದ ನೆನಪೊಂದು ಹೊಸದಾಗಿ ಜೊತೆ ಸೇರಿದೆ.
The home where I grew up is filled with memories, and now Radhya’s ear piercing ceremony added another special moment to it.
ನಮ್ಮ ಕಾಂತಾರದ ಮೂಗುತಿ ಸುಂದರಿಗೆ ಹುಟ್ಟುಹಬ್ಬದ ಶುಭಾಶಯಗಳು.
Happy birthday to our Leela, Wishing you another year filled with remarkable success & happiness. @sapthami_gowda
ಹನಿಯೊಳಗೊಂದು ಸಾಗರವೇ ಇರುವಂತೆ, ಕನ್ನಡವನ್ನು ಹೃದಯದಲ್ಲಿಟ್ಟುಕೊಂಡು ದೂರದ ಅಮೇರಿಕಾದಲ್ಲಿ ನೆಲೆಸಿರುವ ಸಹಸ್ರಾರು ಹೆಮ್ಮೆಯ ಕನ್ನಡಿಗರ ಸಮ್ಮುಖದಲ್ಲಿ –
ಸಹ್ಯಾದ್ರಿ ಕನ್ನಡ ಸಂಘದ ವತಿಯಿಂದ ವಾಷಿಂಗ್ಟನ್ನ ಸಿಯಾಟಲ್ನಲ್ಲಿ “ವಿಶ್ವ ಶ್ರೇಷ್ಠ ಕನ್ನಡಿಗ 2023” ಪ್ರಶಸ್ತಿ ನೀಡಿದ್ದಾರೆ. ಈ ಪ್ರೀತಿ ಮತ್ತು ಪ್ರೋತ್ಸಾಹಕ್ಕೆ ನಾನು ಸದಾ ಆಭಾರಿ.
@derekstanford @kccClaudia
@mija_ab @senpattykuderer @manugorur
#VishwaShreshtraKannadigaAward2023 #seattle #kannadigas #kantara #paramounttheatre
Deeply saddened by the tragic train accident in Odisha. my thoughts and prayers are with the grieving families who lost their loved ones. May they find strength in this difficult time. Iet’s pray for the speedy recovery for the injured ones. 🙏 💔#OdishaTrainAccident #trainaccident #PrayersForAll
ಹನಿಯೊಳಗೊಂದು ಸಾಗರವೇ ಇರುವಂತೆ, ಕನ್ನಡವನ್ನು ಹೃದಯದಲ್ಲಿಟ್ಟುಕೊಂಡು ದೂರದ ಅಮೇರಿಕಾದಲ್ಲಿ ನೆಲೆಸಿರುವ ಸಹಸ್ರಾರು ಹೆಮ್ಮೆಯ ಕನ್ನಡಿಗರ ಸಮ್ಮುಖದಲ್ಲಿ –
ಸಹ್ಯಾದ್ರಿ ಕನ್ನಡ ಸಂಘದ ವತಿಯಿಂದ ವಾಷಿಂಗ್ಟನ್ನ ಸಿಯಾಟಲ್ನಲ್ಲಿ “ವಿಶ್ವ ಶ್ರೇಷ್ಠ ಕನ್ನಡಿಗ 2023” ಪ್ರಶಸ್ತಿ ನೀಡಿದ್ದಾರೆ. ಈ ಪ್ರೀತಿ ಮತ್ತು ಪ್ರೋತ್ಸಾಹಕ್ಕೆ ನಾನು ಸದಾ ಆಭಾರಿ.
@derekstanford @kccClaudia
@mija_ab @senpattykuderer @manugorur
#VishwaShreshtraKannadigaAward2023 #seattle #kannadigas #kantara #paramounttheatre
ನಿಮ್ಮ ಪ್ರೀತಿ ಹಾಗೂ ತ್ಯಾಗಗಳಿಗೆ ಕೇವಲ ಧನ್ಯವಾದಗಳು ಎಂದು ಹೇಳುವುದು ತುಂಬಾ ಚಿಕ್ಕ ಪದ.
ತಾಯಿಯಿಂದ ಸಿಕ್ಕ ಜೀವವನ್ನು ತಾಯ್ನಾಡಿಗೆ ಸಮರ್ಪಿಸಿದಾಗಲೇ ನಮ್ಮ ಜೀವನ ಸಾರ್ಥಕವಾಗುವುದು…
The Life of ours, gifted by our Mother becomes meaningful when we dedicate it for our Motherland.
Happy Mother’s Day to all mothers out there. ♥️ @pragathirishabshetty @prathibha.dixit.hegde
ನಮ್ಮ ಟಪೋರಿ ಗ್ಯಾಂಗಿನ most charming ಸದಸ್ಯೆಗೆ ಹುಟ್ಟು ಹಬ್ಬದ ಹಾರ್ದಿಕ ಶುಭಾಶಯಗಳು.
@isheetalshetty
ನಮ್ಮ ಕನಸಿನ ‘ಕೆರಾಡಿ’, ಇದೀಗ ಚಿತ್ರಪ್ರಚಾರಕ್ಕೆ ಆಗಿದೆ ರೆಡಿ!
#kerady #keradystudios #rishabshettyfilms #moviemarketing #kannadafilmindustry
ಹೊಸ ಹೆಜ್ಜೆ, ಹೊಸ ಕನಸು!

ಕಾಂತಾರ ಚಿತ್ರಕ್ಕಾಗಿ ‘ಪ್ರಜಾವಾಣಿ ಕನ್ನಡ ಸಿನಿ ಸಮ್ಮಾನ‘ದ ಅತ್ಯುತ್ತಮ ಚಿತ್ರ ಹಾಗೂ ಅತ್ಯುತ್ತಮ ನಿರ್ದೇಶನ ವಿಭಾಗಗಳಲ್ಲಿ ರಿಷಬ್ ಶೆಟ್ಟಿ ನಾಮನಿರ್ದೇಶಿತರಾಗಿದ್ದಾರೆ.
#PVCS #Kanandacinesamman #Prajavani #sandalwood

ನಮ್ಮ ಹೊಸದೊಂದು ಯೋಜನೆಯನ್ನು ನಾಳೆ ಬೆಳಿಗ್ಗೆ ನಿಮ್ಮ ಮುಂದೆ ತರಲಿದ್ದೇವೆ..!
ಎಂದಿನಂತೆ ನಿಮ್ಮ ಆಶೀರ್ವಾದ ಸದಾ ಇರಲಿ.
We are Excited to Launch our new Initiative! Stay tuned.