Home Actress Ranjani Raghavan HD Photos and Wallpapers June 2023 Ranjani Raghavan Instagram - ಪತ್ರಕರ್ತರು ಮತ್ತು ಸಾಹಿತಿ ಸತೀಶ್ ಚಪ್ಪರಿಕೆಯವರ “ಘಾಂದ್ರುಕ್” ಕಾದಂಬರಿ ಬಿಡುಗಡೆ ಕಾರ್ಯಕ್ರಮದಲ್ಲಿ ಭಾಗಿಯಾಗಿದ್ದು ಸಾಹಿತ್ಯಾಸಕ್ತರ ಒಡನಾಟ ನೆನ್ನೆಯ ನನ್ನ ದಿನವನ್ನ ಸಂಪೂರ್ಣವಾಗಿಸಿತು🙂 @bookbrahma ನನ್ನ ರೀಸೆಂಟ್ ಓದು - "ಘಾಂದ್ರುಕ್" ೪೨೩ ಪುಟಗಳು ಹೆಸರು ಸಿದ್ಧಾರ್ಥ್ ಹೊಸ್ಮನೆ ಮೂವತ್ತಾರು ವರ್ಷ ಕೋಟ್ಯಾಧಿಪತಿ ಮತ್ತು ಸಿಂಗಲ್. ಈತನೇಕೆ ತನ್ನ ಸರ್ವಸ್ವವನ್ನೂ ಬಿಟ್ಟು ಪಲಾಯನ ಮಾಡುತ್ತಿದ್ದಾನೆ ಅನ್ನೋದೇ ಘಾಂದ್ರುಕ್ ನ ಕತೆ. ಸನ್ಯಾಸತ್ವಕ್ಕಲ್ಲ ಬದಲಾಗಿ ನೇಪಾಳದ ಅನ್ನಪೂರ್ಣ ಸರ್ಕೀಟಿನಲ್ಲಿ ಹೈಕಿಂಗ್ ಹೋಗುವ ಮೂಲಕ ತನ್ನನ್ನು ತಾನು ಕಳೆದುಕೊಂಡು ಹೊಸದೇನನ್ನೋ ಹುಡುಕೋದರ ಹಿಂದೆ ಕಥೆ ತೆರೆದುಕೊಳ್ಳುತ್ತಾ ಹೋಗುತ್ತದೆ. ಬೇಸಿಸ್ ಹಾರ್, ಮುಕ್ತಿನಾಥ ಮತ್ತು ಘಾಂದ್ರುಕ್ ಹೆಸರಿನ ಹಿಮಾಲಯದ ರುದ್ರ ರಮಣೀಯ ಕಣಿವೆಗಳಲ್ಲಿ ಮೈ ಮನಸ್ಸು ಸೋತರೂ ಛಲಬಿಡದೆ ಸಾಗೋ ಸಿದ್ಧಾರ್ಥನ ಪಯಣ ಒಂದೆಡೆಯಾದರೆ, ಜ಼ೆಸ್ಟ್ ಇಂಟೆಲಿಜೆನ್ಸ್ ಅನ್ನೋ ಕಾರ್ಪೊರೇಟ್ ಕಂಪನಿ ಹಿಮಾಲಯದಂತೆ ಬೃಹದಾಗಿ ಬೆಳೆದು ನಿಂತ ರೀತಿ, ಸಿದ್ಧಾರ್ಥನ ವಯಕ್ತಿಕ ಜೀವನದಲ್ಲಾದ ತಲ್ಲಣಗಳು, ಎದುರಿಸಿದ ಸವಾಲುಗಳು ಫ಼್ಲಾಶ್ ಬ್ಯಾಕಿನ ಬಗ್ಗೆ ಓದುಗರಿಗಿದ್ದ ಪ್ರಶ್ನೆಗಳಿಗೆ ಒಂದೊಂದಾಗಿ ಉತ್ತಾರಿಸುತ್ತಾ ಸಾಗುತ್ತದೆ. ಹಿಮಾಲಯದ ಕೊರೆಯೋ ಛಳಿಯಲ್ಲಿ ರಾತ್ರಿಗಳನ್ನು ಕಳೆಯಲು ಸಿದ್ಧಾರ್ಥ್ ಟೀ ಹೌಸ್ ಗಳನ್ನ ಹುಡುಕಿ , ಬಿಸಿ ಬಿಸಿ ದಾಲ್ ಭಾತ್ ತಿಂದು, ಬಿಯರ್, ಗ್ರೀನ್ ಟೀ ಕುಡಿದು ಸ್ಲೀಪಿಂಗ್ ಬ್ಯಾಗಿನ ಜ಼ಿಪ್ ಎಳೆದುಕೊಂಡು ಮಲಗಿದಾಗ ನಮಗೂ ಬೆಚ್ಚಗಿನ ಅನುಭವವಾಗೋದು ಗ್ಯಾರಂಟಿ. ವಿಶೇಷವೆಂದರೆ ಆ ಟೀ ಹೌಸ್ ಗಳ ನಿಜವಾದ ಮಾಲೀಕರ ಹೆಸರುಗಳು, ಅಲ್ಲಿನ ಹವಾಮಾನ, ಎಲಿವೇಶನ್, ಹೈಕಿಂಗಿಗೆ ಬೇಕಾದ ಮಾಹಿತಿ ಮತ್ತು ಮುನ್ನೆಚ್ಚರಿಕೆಗಳು ಕಾದಂಬರಿಯಲ್ಲಿ ಕಾಣಸಿಗುತ್ತದೆ. ಹಾಗಾಗಿ ನಾಮಗೇನಾದರೂ ಸಿದ್ಧಾರ್ಥನ ದಾರಿ ಹಿಡಿಯಬೇಕೆನಿಸಿದರೆ ಈ ಪುಸ್ತಕವೇ ಟ್ರಾವೆಲಿಂಗ್ ಗೈಡ್ ಆಗಬಲ್ಲದು. ಜೈನ ಧರ್ಮದಲ್ಲಿ ಹುಟ್ಟಿರೋ ಕಥಾನಾಯಕನ ತಂದೆ ಧರ್ಮರಾಜ ಶೆಟ್ಟರು ಹೊಸ್ಮನೆಯ ದೈವದ ಆರಾಧಕರಾಗಿ, ಸರ್ವಧರ್ಮವನ್ನೂ ಗೌರವಿಸುವವರಾಗಿ, ಮಾತೃವಾತ್ಸಲ್ಯ ಹೊಂದಿರೋ ತಂದೆಯಾಗಿ ಬಹಳ ಇಷ್ಟವಾಗುತ್ತಾರೆ. ತಂದೆ ಜೊತೆಗಿನ ಬಾಂಧವ್ಯ, ಹೆಸರಿಡದ ಸಂಬಂಧಗಳು, ಹೆಸರಿಗೂ ಮೀರಿದ ಸಂಬಂಧಗಳು ಸಿದ್ಧಾರ್ಥನ ಜೀವನದಲ್ಲಿ ಬಂದರೂ ಮತ್ತದೇ ಖಾಲಿತನವನ್ನು ಬಿಟ್ಟುಹೋಗುತ್ತವೆ. ಹೆಣ್ಣುಗಳ ಪಾತ್ರ ಪೋಷಣೆಗಳಲ್ಲಿ ಮಡಿವಂತಿಕೆ ತೋರದೇ ಕಥೆಗಾರರು ಸಂದರ್ಭಗಳನ್ನೂ, ಪಾತ್ರಗಳನ್ನು ಮತ್ತವರ ಅಂತರಂಗವನ್ನು ಬೆತ್ತಲೆಮಾಡುತ್ತಾ ಪ್ರೇಮ ಕಾಮಕ್ಕೂ ಮೀರಿದ್ದೇನನ್ನೋ ಹೇಳಲು ಹೊರಟಿರೋ ರೀತಿ ವಿಶೇಷವೆನಿಸುತ್ತದೆ. ಹಾಗಾಗಿಯೇ ಕೊನೆಯಲ್ಲಿ ಸಿಗೋ ವಿದೇಶಿ ಹುಡುಗಿ ಸೋಫ಼ಿಯಾ ಓದುಗರ ಮನಸ್ಸಿಲ್ಲಿ ಉಳಿದುಬಿಡುತ್ತಾಳೆ. (Couldn’t add the full review because of word limit in the caption. Check the comment section for continuation🙂) The Indian Institute of World Culture

Ranjani Raghavan Instagram – ಪತ್ರಕರ್ತರು ಮತ್ತು ಸಾಹಿತಿ ಸತೀಶ್ ಚಪ್ಪರಿಕೆಯವರ “ಘಾಂದ್ರುಕ್” ಕಾದಂಬರಿ ಬಿಡುಗಡೆ ಕಾರ್ಯಕ್ರಮದಲ್ಲಿ ಭಾಗಿಯಾಗಿದ್ದು ಸಾಹಿತ್ಯಾಸಕ್ತರ ಒಡನಾಟ ನೆನ್ನೆಯ ನನ್ನ ದಿನವನ್ನ ಸಂಪೂರ್ಣವಾಗಿಸಿತು🙂 @bookbrahma ನನ್ನ ರೀಸೆಂಟ್ ಓದು – “ಘಾಂದ್ರುಕ್” ೪೨೩ ಪುಟಗಳು ಹೆಸರು ಸಿದ್ಧಾರ್ಥ್ ಹೊಸ್ಮನೆ ಮೂವತ್ತಾರು ವರ್ಷ ಕೋಟ್ಯಾಧಿಪತಿ ಮತ್ತು ಸಿಂಗಲ್. ಈತನೇಕೆ ತನ್ನ ಸರ್ವಸ್ವವನ್ನೂ ಬಿಟ್ಟು ಪಲಾಯನ ಮಾಡುತ್ತಿದ್ದಾನೆ ಅನ್ನೋದೇ ಘಾಂದ್ರುಕ್ ನ ಕತೆ. ಸನ್ಯಾಸತ್ವಕ್ಕಲ್ಲ ಬದಲಾಗಿ ನೇಪಾಳದ ಅನ್ನಪೂರ್ಣ ಸರ್ಕೀಟಿನಲ್ಲಿ ಹೈಕಿಂಗ್ ಹೋಗುವ ಮೂಲಕ ತನ್ನನ್ನು ತಾನು ಕಳೆದುಕೊಂಡು ಹೊಸದೇನನ್ನೋ ಹುಡುಕೋದರ ಹಿಂದೆ ಕಥೆ ತೆರೆದುಕೊಳ್ಳುತ್ತಾ ಹೋಗುತ್ತದೆ. ಬೇಸಿಸ್ ಹಾರ್, ಮುಕ್ತಿನಾಥ ಮತ್ತು ಘಾಂದ್ರುಕ್ ಹೆಸರಿನ ಹಿಮಾಲಯದ ರುದ್ರ ರಮಣೀಯ ಕಣಿವೆಗಳಲ್ಲಿ ಮೈ ಮನಸ್ಸು ಸೋತರೂ ಛಲಬಿಡದೆ ಸಾಗೋ ಸಿದ್ಧಾರ್ಥನ ಪಯಣ ಒಂದೆಡೆಯಾದರೆ, ಜ಼ೆಸ್ಟ್ ಇಂಟೆಲಿಜೆನ್ಸ್ ಅನ್ನೋ ಕಾರ್ಪೊರೇಟ್ ಕಂಪನಿ ಹಿಮಾಲಯದಂತೆ ಬೃಹದಾಗಿ ಬೆಳೆದು ನಿಂತ ರೀತಿ, ಸಿದ್ಧಾರ್ಥನ ವಯಕ್ತಿಕ ಜೀವನದಲ್ಲಾದ ತಲ್ಲಣಗಳು, ಎದುರಿಸಿದ ಸವಾಲುಗಳು ಫ಼್ಲಾಶ್ ಬ್ಯಾಕಿನ ಬಗ್ಗೆ ಓದುಗರಿಗಿದ್ದ ಪ್ರಶ್ನೆಗಳಿಗೆ ಒಂದೊಂದಾಗಿ ಉತ್ತಾರಿಸುತ್ತಾ ಸಾಗುತ್ತದೆ. ಹಿಮಾಲಯದ ಕೊರೆಯೋ ಛಳಿಯಲ್ಲಿ ರಾತ್ರಿಗಳನ್ನು ಕಳೆಯಲು ಸಿದ್ಧಾರ್ಥ್ ಟೀ ಹೌಸ್ ಗಳನ್ನ ಹುಡುಕಿ , ಬಿಸಿ ಬಿಸಿ ದಾಲ್ ಭಾತ್ ತಿಂದು, ಬಿಯರ್, ಗ್ರೀನ್ ಟೀ ಕುಡಿದು ಸ್ಲೀಪಿಂಗ್ ಬ್ಯಾಗಿನ ಜ಼ಿಪ್ ಎಳೆದುಕೊಂಡು ಮಲಗಿದಾಗ ನಮಗೂ ಬೆಚ್ಚಗಿನ ಅನುಭವವಾಗೋದು ಗ್ಯಾರಂಟಿ. ವಿಶೇಷವೆಂದರೆ ಆ ಟೀ ಹೌಸ್ ಗಳ ನಿಜವಾದ ಮಾಲೀಕರ ಹೆಸರುಗಳು, ಅಲ್ಲಿನ ಹವಾಮಾನ, ಎಲಿವೇಶನ್, ಹೈಕಿಂಗಿಗೆ ಬೇಕಾದ ಮಾಹಿತಿ ಮತ್ತು ಮುನ್ನೆಚ್ಚರಿಕೆಗಳು ಕಾದಂಬರಿಯಲ್ಲಿ ಕಾಣಸಿಗುತ್ತದೆ. ಹಾಗಾಗಿ ನಾಮಗೇನಾದರೂ ಸಿದ್ಧಾರ್ಥನ ದಾರಿ ಹಿಡಿಯಬೇಕೆನಿಸಿದರೆ ಈ ಪುಸ್ತಕವೇ ಟ್ರಾವೆಲಿಂಗ್ ಗೈಡ್ ಆಗಬಲ್ಲದು. ಜೈನ ಧರ್ಮದಲ್ಲಿ ಹುಟ್ಟಿರೋ ಕಥಾನಾಯಕನ ತಂದೆ ಧರ್ಮರಾಜ ಶೆಟ್ಟರು ಹೊಸ್ಮನೆಯ ದೈವದ ಆರಾಧಕರಾಗಿ, ಸರ್ವಧರ್ಮವನ್ನೂ ಗೌರವಿಸುವವರಾಗಿ, ಮಾತೃವಾತ್ಸಲ್ಯ ಹೊಂದಿರೋ ತಂದೆಯಾಗಿ ಬಹಳ ಇಷ್ಟವಾಗುತ್ತಾರೆ. ತಂದೆ ಜೊತೆಗಿನ ಬಾಂಧವ್ಯ, ಹೆಸರಿಡದ ಸಂಬಂಧಗಳು, ಹೆಸರಿಗೂ ಮೀರಿದ ಸಂಬಂಧಗಳು ಸಿದ್ಧಾರ್ಥನ ಜೀವನದಲ್ಲಿ ಬಂದರೂ ಮತ್ತದೇ ಖಾಲಿತನವನ್ನು ಬಿಟ್ಟುಹೋಗುತ್ತವೆ. ಹೆಣ್ಣುಗಳ ಪಾತ್ರ ಪೋಷಣೆಗಳಲ್ಲಿ ಮಡಿವಂತಿಕೆ ತೋರದೇ ಕಥೆಗಾರರು ಸಂದರ್ಭಗಳನ್ನೂ, ಪಾತ್ರಗಳನ್ನು ಮತ್ತವರ ಅಂತರಂಗವನ್ನು ಬೆತ್ತಲೆಮಾಡುತ್ತಾ ಪ್ರೇಮ ಕಾಮಕ್ಕೂ ಮೀರಿದ್ದೇನನ್ನೋ ಹೇಳಲು ಹೊರಟಿರೋ ರೀತಿ ವಿಶೇಷವೆನಿಸುತ್ತದೆ. ಹಾಗಾಗಿಯೇ ಕೊನೆಯಲ್ಲಿ ಸಿಗೋ ವಿದೇಶಿ ಹುಡುಗಿ ಸೋಫ಼ಿಯಾ ಓದುಗರ ಮನಸ್ಸಿಲ್ಲಿ ಉಳಿದುಬಿಡುತ್ತಾಳೆ. (Couldn’t add the full review because of word limit in the caption. Check the comment section for continuation🙂) The Indian Institute of World Culture

Ranjani Raghavan Instagram - ಪತ್ರಕರ್ತರು ಮತ್ತು ಸಾಹಿತಿ ಸತೀಶ್ ಚಪ್ಪರಿಕೆಯವರ “ಘಾಂದ್ರುಕ್” ಕಾದಂಬರಿ ಬಿಡುಗಡೆ ಕಾರ್ಯಕ್ರಮದಲ್ಲಿ ಭಾಗಿಯಾಗಿದ್ದು ಸಾಹಿತ್ಯಾಸಕ್ತರ ಒಡನಾಟ ನೆನ್ನೆಯ ನನ್ನ ದಿನವನ್ನ ಸಂಪೂರ್ಣವಾಗಿಸಿತು🙂 @bookbrahma ನನ್ನ ರೀಸೆಂಟ್ ಓದು - "ಘಾಂದ್ರುಕ್" ೪೨೩ ಪುಟಗಳು ಹೆಸರು ಸಿದ್ಧಾರ್ಥ್ ಹೊಸ್ಮನೆ ಮೂವತ್ತಾರು ವರ್ಷ ಕೋಟ್ಯಾಧಿಪತಿ ಮತ್ತು ಸಿಂಗಲ್. ಈತನೇಕೆ ತನ್ನ ಸರ್ವಸ್ವವನ್ನೂ ಬಿಟ್ಟು ಪಲಾಯನ ಮಾಡುತ್ತಿದ್ದಾನೆ ಅನ್ನೋದೇ ಘಾಂದ್ರುಕ್ ನ ಕತೆ. ಸನ್ಯಾಸತ್ವಕ್ಕಲ್ಲ ಬದಲಾಗಿ ನೇಪಾಳದ ಅನ್ನಪೂರ್ಣ ಸರ್ಕೀಟಿನಲ್ಲಿ ಹೈಕಿಂಗ್ ಹೋಗುವ ಮೂಲಕ ತನ್ನನ್ನು ತಾನು ಕಳೆದುಕೊಂಡು ಹೊಸದೇನನ್ನೋ ಹುಡುಕೋದರ ಹಿಂದೆ ಕಥೆ ತೆರೆದುಕೊಳ್ಳುತ್ತಾ ಹೋಗುತ್ತದೆ. ಬೇಸಿಸ್ ಹಾರ್, ಮುಕ್ತಿನಾಥ ಮತ್ತು ಘಾಂದ್ರುಕ್ ಹೆಸರಿನ ಹಿಮಾಲಯದ ರುದ್ರ ರಮಣೀಯ ಕಣಿವೆಗಳಲ್ಲಿ ಮೈ ಮನಸ್ಸು ಸೋತರೂ ಛಲಬಿಡದೆ ಸಾಗೋ ಸಿದ್ಧಾರ್ಥನ ಪಯಣ ಒಂದೆಡೆಯಾದರೆ, ಜ಼ೆಸ್ಟ್ ಇಂಟೆಲಿಜೆನ್ಸ್ ಅನ್ನೋ ಕಾರ್ಪೊರೇಟ್ ಕಂಪನಿ ಹಿಮಾಲಯದಂತೆ ಬೃಹದಾಗಿ ಬೆಳೆದು ನಿಂತ ರೀತಿ, ಸಿದ್ಧಾರ್ಥನ ವಯಕ್ತಿಕ ಜೀವನದಲ್ಲಾದ ತಲ್ಲಣಗಳು, ಎದುರಿಸಿದ ಸವಾಲುಗಳು ಫ಼್ಲಾಶ್ ಬ್ಯಾಕಿನ ಬಗ್ಗೆ ಓದುಗರಿಗಿದ್ದ ಪ್ರಶ್ನೆಗಳಿಗೆ ಒಂದೊಂದಾಗಿ ಉತ್ತಾರಿಸುತ್ತಾ ಸಾಗುತ್ತದೆ. ಹಿಮಾಲಯದ ಕೊರೆಯೋ ಛಳಿಯಲ್ಲಿ ರಾತ್ರಿಗಳನ್ನು ಕಳೆಯಲು ಸಿದ್ಧಾರ್ಥ್ ಟೀ ಹೌಸ್ ಗಳನ್ನ ಹುಡುಕಿ , ಬಿಸಿ ಬಿಸಿ ದಾಲ್ ಭಾತ್ ತಿಂದು, ಬಿಯರ್, ಗ್ರೀನ್ ಟೀ ಕುಡಿದು ಸ್ಲೀಪಿಂಗ್ ಬ್ಯಾಗಿನ ಜ಼ಿಪ್ ಎಳೆದುಕೊಂಡು ಮಲಗಿದಾಗ ನಮಗೂ ಬೆಚ್ಚಗಿನ ಅನುಭವವಾಗೋದು ಗ್ಯಾರಂಟಿ. ವಿಶೇಷವೆಂದರೆ ಆ ಟೀ ಹೌಸ್ ಗಳ ನಿಜವಾದ ಮಾಲೀಕರ ಹೆಸರುಗಳು, ಅಲ್ಲಿನ ಹವಾಮಾನ, ಎಲಿವೇಶನ್, ಹೈಕಿಂಗಿಗೆ ಬೇಕಾದ ಮಾಹಿತಿ ಮತ್ತು ಮುನ್ನೆಚ್ಚರಿಕೆಗಳು ಕಾದಂಬರಿಯಲ್ಲಿ ಕಾಣಸಿಗುತ್ತದೆ. ಹಾಗಾಗಿ ನಾಮಗೇನಾದರೂ ಸಿದ್ಧಾರ್ಥನ ದಾರಿ ಹಿಡಿಯಬೇಕೆನಿಸಿದರೆ ಈ ಪುಸ್ತಕವೇ ಟ್ರಾವೆಲಿಂಗ್ ಗೈಡ್ ಆಗಬಲ್ಲದು. ಜೈನ ಧರ್ಮದಲ್ಲಿ ಹುಟ್ಟಿರೋ ಕಥಾನಾಯಕನ ತಂದೆ ಧರ್ಮರಾಜ ಶೆಟ್ಟರು ಹೊಸ್ಮನೆಯ ದೈವದ ಆರಾಧಕರಾಗಿ, ಸರ್ವಧರ್ಮವನ್ನೂ ಗೌರವಿಸುವವರಾಗಿ, ಮಾತೃವಾತ್ಸಲ್ಯ ಹೊಂದಿರೋ ತಂದೆಯಾಗಿ ಬಹಳ ಇಷ್ಟವಾಗುತ್ತಾರೆ. ತಂದೆ ಜೊತೆಗಿನ ಬಾಂಧವ್ಯ, ಹೆಸರಿಡದ ಸಂಬಂಧಗಳು, ಹೆಸರಿಗೂ ಮೀರಿದ ಸಂಬಂಧಗಳು ಸಿದ್ಧಾರ್ಥನ ಜೀವನದಲ್ಲಿ ಬಂದರೂ ಮತ್ತದೇ ಖಾಲಿತನವನ್ನು ಬಿಟ್ಟುಹೋಗುತ್ತವೆ. ಹೆಣ್ಣುಗಳ ಪಾತ್ರ ಪೋಷಣೆಗಳಲ್ಲಿ ಮಡಿವಂತಿಕೆ ತೋರದೇ ಕಥೆಗಾರರು ಸಂದರ್ಭಗಳನ್ನೂ, ಪಾತ್ರಗಳನ್ನು ಮತ್ತವರ ಅಂತರಂಗವನ್ನು ಬೆತ್ತಲೆಮಾಡುತ್ತಾ ಪ್ರೇಮ ಕಾಮಕ್ಕೂ ಮೀರಿದ್ದೇನನ್ನೋ ಹೇಳಲು ಹೊರಟಿರೋ ರೀತಿ ವಿಶೇಷವೆನಿಸುತ್ತದೆ. ಹಾಗಾಗಿಯೇ ಕೊನೆಯಲ್ಲಿ ಸಿಗೋ ವಿದೇಶಿ ಹುಡುಗಿ ಸೋಫ಼ಿಯಾ ಓದುಗರ ಮನಸ್ಸಿಲ್ಲಿ ಉಳಿದುಬಿಡುತ್ತಾಳೆ. (Couldn’t add the full review because of word limit in the caption. Check the comment section for continuation🙂) The Indian Institute of World Culture

Ranjani Raghavan Instagram – ಪತ್ರಕರ್ತರು ಮತ್ತು ಸಾಹಿತಿ ಸತೀಶ್ ಚಪ್ಪರಿಕೆಯವರ “ಘಾಂದ್ರುಕ್” ಕಾದಂಬರಿ ಬಿಡುಗಡೆ ಕಾರ್ಯಕ್ರಮದಲ್ಲಿ ಭಾಗಿಯಾಗಿದ್ದು ಸಾಹಿತ್ಯಾಸಕ್ತರ ಒಡನಾಟ ನೆನ್ನೆಯ ನನ್ನ ದಿನವನ್ನ ಸಂಪೂರ್ಣವಾಗಿಸಿತು🙂 @bookbrahma

ನನ್ನ ರೀಸೆಂಟ್ ಓದು – “ಘಾಂದ್ರುಕ್”
೪೨೩ ಪುಟಗಳು
ಹೆಸರು ಸಿದ್ಧಾರ್ಥ್ ಹೊಸ್ಮನೆ ಮೂವತ್ತಾರು ವರ್ಷ ಕೋಟ್ಯಾಧಿಪತಿ ಮತ್ತು ಸಿಂಗಲ್. ಈತನೇಕೆ ತನ್ನ ಸರ್ವಸ್ವವನ್ನೂ ಬಿಟ್ಟು ಪಲಾಯನ ಮಾಡುತ್ತಿದ್ದಾನೆ ಅನ್ನೋದೇ ಘಾಂದ್ರುಕ್ ನ ಕತೆ. ಸನ್ಯಾಸತ್ವಕ್ಕಲ್ಲ ಬದಲಾಗಿ ನೇಪಾಳದ ಅನ್ನಪೂರ್ಣ ಸರ್ಕೀಟಿನಲ್ಲಿ ಹೈಕಿಂಗ್ ಹೋಗುವ ಮೂಲಕ ತನ್ನನ್ನು ತಾನು ಕಳೆದುಕೊಂಡು ಹೊಸದೇನನ್ನೋ ಹುಡುಕೋದರ ಹಿಂದೆ ಕಥೆ ತೆರೆದುಕೊಳ್ಳುತ್ತಾ ಹೋಗುತ್ತದೆ. ಬೇಸಿಸ್ ಹಾರ್, ಮುಕ್ತಿನಾಥ ಮತ್ತು ಘಾಂದ್ರುಕ್ ಹೆಸರಿನ ಹಿಮಾಲಯದ ರುದ್ರ ರಮಣೀಯ ಕಣಿವೆಗಳಲ್ಲಿ ಮೈ ಮನಸ್ಸು ಸೋತರೂ ಛಲಬಿಡದೆ ಸಾಗೋ ಸಿದ್ಧಾರ್ಥನ ಪಯಣ ಒಂದೆಡೆಯಾದರೆ, ಜ಼ೆಸ್ಟ್ ಇಂಟೆಲಿಜೆನ್ಸ್ ಅನ್ನೋ ಕಾರ್ಪೊರೇಟ್ ಕಂಪನಿ ಹಿಮಾಲಯದಂತೆ ಬೃಹದಾಗಿ ಬೆಳೆದು ನಿಂತ ರೀತಿ, ಸಿದ್ಧಾರ್ಥನ ವಯಕ್ತಿಕ ಜೀವನದಲ್ಲಾದ ತಲ್ಲಣಗಳು, ಎದುರಿಸಿದ ಸವಾಲುಗಳು ಫ಼್ಲಾಶ್ ಬ್ಯಾಕಿನ ಬಗ್ಗೆ ಓದುಗರಿಗಿದ್ದ ಪ್ರಶ್ನೆಗಳಿಗೆ ಒಂದೊಂದಾಗಿ ಉತ್ತಾರಿಸುತ್ತಾ ಸಾಗುತ್ತದೆ.
ಹಿಮಾಲಯದ ಕೊರೆಯೋ ಛಳಿಯಲ್ಲಿ ರಾತ್ರಿಗಳನ್ನು ಕಳೆಯಲು ಸಿದ್ಧಾರ್ಥ್ ಟೀ ಹೌಸ್ ಗಳನ್ನ ಹುಡುಕಿ , ಬಿಸಿ ಬಿಸಿ ದಾಲ್ ಭಾತ್ ತಿಂದು, ಬಿಯರ್, ಗ್ರೀನ್ ಟೀ ಕುಡಿದು ಸ್ಲೀಪಿಂಗ್ ಬ್ಯಾಗಿನ ಜ಼ಿಪ್ ಎಳೆದುಕೊಂಡು ಮಲಗಿದಾಗ ನಮಗೂ ಬೆಚ್ಚಗಿನ ಅನುಭವವಾಗೋದು ಗ್ಯಾರಂಟಿ. ವಿಶೇಷವೆಂದರೆ ಆ ಟೀ ಹೌಸ್ ಗಳ ನಿಜವಾದ ಮಾಲೀಕರ ಹೆಸರುಗಳು, ಅಲ್ಲಿನ ಹವಾಮಾನ, ಎಲಿವೇಶನ್, ಹೈಕಿಂಗಿಗೆ ಬೇಕಾದ ಮಾಹಿತಿ ಮತ್ತು ಮುನ್ನೆಚ್ಚರಿಕೆಗಳು ಕಾದಂಬರಿಯಲ್ಲಿ ಕಾಣಸಿಗುತ್ತದೆ. ಹಾಗಾಗಿ ನಾಮಗೇನಾದರೂ ಸಿದ್ಧಾರ್ಥನ ದಾರಿ ಹಿಡಿಯಬೇಕೆನಿಸಿದರೆ ಈ ಪುಸ್ತಕವೇ ಟ್ರಾವೆಲಿಂಗ್ ಗೈಡ್ ಆಗಬಲ್ಲದು.
ಜೈನ ಧರ್ಮದಲ್ಲಿ ಹುಟ್ಟಿರೋ ಕಥಾನಾಯಕನ ತಂದೆ ಧರ್ಮರಾಜ ಶೆಟ್ಟರು ಹೊಸ್ಮನೆಯ ದೈವದ ಆರಾಧಕರಾಗಿ, ಸರ್ವಧರ್ಮವನ್ನೂ ಗೌರವಿಸುವವರಾಗಿ, ಮಾತೃವಾತ್ಸಲ್ಯ ಹೊಂದಿರೋ ತಂದೆಯಾಗಿ ಬಹಳ ಇಷ್ಟವಾಗುತ್ತಾರೆ. ತಂದೆ ಜೊತೆಗಿನ ಬಾಂಧವ್ಯ, ಹೆಸರಿಡದ ಸಂಬಂಧಗಳು, ಹೆಸರಿಗೂ ಮೀರಿದ ಸಂಬಂಧಗಳು ಸಿದ್ಧಾರ್ಥನ ಜೀವನದಲ್ಲಿ ಬಂದರೂ ಮತ್ತದೇ ಖಾಲಿತನವನ್ನು ಬಿಟ್ಟುಹೋಗುತ್ತವೆ. ಹೆಣ್ಣುಗಳ ಪಾತ್ರ ಪೋಷಣೆಗಳಲ್ಲಿ ಮಡಿವಂತಿಕೆ ತೋರದೇ ಕಥೆಗಾರರು ಸಂದರ್ಭಗಳನ್ನೂ, ಪಾತ್ರಗಳನ್ನು ಮತ್ತವರ ಅಂತರಂಗವನ್ನು ಬೆತ್ತಲೆಮಾಡುತ್ತಾ ಪ್ರೇಮ ಕಾಮಕ್ಕೂ ಮೀರಿದ್ದೇನನ್ನೋ ಹೇಳಲು ಹೊರಟಿರೋ ರೀತಿ ವಿಶೇಷವೆನಿಸುತ್ತದೆ. ಹಾಗಾಗಿಯೇ ಕೊನೆಯಲ್ಲಿ ಸಿಗೋ ವಿದೇಶಿ ಹುಡುಗಿ ಸೋಫ಼ಿಯಾ ಓದುಗರ ಮನಸ್ಸಿಲ್ಲಿ ಉಳಿದುಬಿಡುತ್ತಾಳೆ.
(Couldn’t add the full review because of word limit in the caption. Check the comment section for continuation🙂) The Indian Institute of World Culture | Posted on 26/Jun/2023 14:31:43

Ranjani Raghavan Instagram – ವಂದನೆಗಳು ಕನ್ನಡಪ್ರಭ☺️ #chithraprabha 
Thank you @priyakervashe

Check out the latest gallery of Ranjani Raghavan