Home Actress Ranjani Raghavan HD Photos and Wallpapers June 2023 Ranjani Raghavan Instagram - ನನ್ನ ರೀಸೆಂಟ್ ಓದು 📖 #tejotungabhadra #reader #myview @bookayya

Ranjani Raghavan Instagram – ನನ್ನ ರೀಸೆಂಟ್ ಓದು 📖 #tejotungabhadra #reader #myview @bookayya

Ranjani Raghavan Instagram - ನನ್ನ ರೀಸೆಂಟ್ ಓದು 📖 #tejotungabhadra #reader #myview @bookayya

Ranjani Raghavan Instagram – ನನ್ನ ರೀಸೆಂಟ್ ಓದು 📖
#tejotungabhadra #reader #myview @bookayya | Posted on 13/Apr/2023 10:40:03

Ranjani Raghavan Instagram – ನಾನ್ vote ಮಾಡ್ದೆ. ನೀವು? 
ನಮ್ಮ ಮನೆಕೆಲಸದಾಕೆ ಮತದಾನ ಮಾಡಲು ಬಸ್ ಹಿಡಿದು ಕುಟುಂಬ ಸಮೇತ ಗುಲ್ಬರ್ಗ ಸಮೀಪದ ತನ್ನ ಹಳ್ಳಿಗೆ ಹೋಗಿದ್ದಾಳೆ. ಇತ್ತ ನನ್ನ ಪರಿಚಿತರಾದ  2 ಲಕ್ಷ ರೂ ವೇತನ ಪಡೆಯುವ ವಿವಿ ಅಧ್ಯಾಪಕರು ‘ಯಾರೋ ಗೆದ್ದು ಬೀಗೋದಿಕ್ಕೆ ನಾನ್ಯಾಕೆ ಡ್ಯೂಟಿ ಮಾಡಬೇಕು?’ ಅಂತ  ಒಲ್ಲದ ಮನಸ್ಸಿನಿಂದ ಗೊಣಗುತ್ತಾ ಎಲೆಕ್ಷನ್ ಡ್ಯೂಟಿಗೆ ಹೋಗುತ್ತಿದ್ದಾರೆ. ಮತಗಟ್ಟೆಗಳ ಕೆಲಸ ಮತದಾನದಷ್ಟೇ ಪವಿತ್ರವಲ್ಲವೇ? ನಮ್ಮ ವ್ಯವಸ್ಥೆಯಲ್ಲಿ ಅವಿದ್ಯಾವಂತರ ಮುಗ್ಧತೆಗಿಂತ ವಿದ್ಯಾವಂತರ ಸಿನಿಕತೆ ಅಪಾಯಕಾರಿ ಅನ್ನಿಸುತ್ತಿದೆ  #election #election2023 
(@nagatihalli Chandrashekar sir WhatsAppನಿಂದ)
Ranjani Raghavan Instagram – ನನ್ನ ರೀಸೆಂಟ್ ಓದು 📖
#tejotungabhadra #reader #myview @bookayya

Check out the latest gallery of Ranjani Raghavan