Shubha Poonja Instagram – ನಮ್ಮ “ಅಂಬುಜ” ಚಿತ್ರದ ರಾಜೇಶ್ ಕೃಷ್ಣನ್ ಅವರ ಅದ್ಭುತವಾದ ಗಾಯನದಲ್ಲಿ ಮೂಡಿಬಂದಿರುವ “ಓ ಮೈ ಲವ್” Romantic Video Song.
ಇದೇ ಜುಲೈ 1 ಶನಿವಾರ ಸಂಜೆ 6 ಘಂಟೆಗೆ A2 Music YouTube Channel ನಲ್ಲಿ ಬಿಡುಗಡೆಯಾಗಲಿದೆ.
ಎಲ್ಲರೂ ದಯವಿಟ್ಟು ನೋಡಿ, ಹಂಚಿ.
#Ambuja
#OhMyLove
#RomanticSong
#KannadaMovie
#RajeshKrishnan | Posted on 30/Jun/2023 08:26:31


