Rakshak Bullet Instagram – ಹುಟ್ಟುಹಬ್ಬದ ಹಾರ್ದಿಕ ಶುಭಾಶಯಗಳು ಅಣ್ಣ ದೇವರು ಒಳ್ಳೇದ್ ಮಾಡ್ಲಿ ನಿಮಗೆ ನಿಮ್ಮ ನಗು ಸದಾ ಕಾಲ ಹೀಗೆ ಇರಲಿ ಎಲ್ಲರನ್ನೂ ನಗುಸ್ತಾ ಇರಿ ನೀವು ನಗ್ತಾ ಇರಿ ನಿಮ್ಮ ಮುಂದಿನ ಎಲ್ಲಾ ಪ್ರೊಜೆಕ್ಟ್ ವರ್ಕ್ಸ್ ಗೇ ಆಲ್ ದ ಬೆಸ್ಟ್ ಅಣ್ಣ ❤️🤗 @komalkumarshivalingappa
#YALAKUNNI
@pradeep_gowda_n_r | Posted on 04/Jul/2023 10:16:48