Upendra Instagram – ಒಂದು ದೊಡ್ಡ ಕಲ್ಲು ರಸ್ತೆಗೆ ಅಡ್ಡವಾಗಿ ಬಿದ್ದಿದೆ, ಅದನ್ನು ಎತ್ತಲು ಹತ್ತು ಜನ ಬೇಕು, ಅದನ್ನು ನಾವೆಲ್ಲಾ ಸೇರಿ ತೆಗೆಯೋಣ ಎಂದರೆ……
“ ನೀವು ಎತ್ತಿ ತೋರಿಸಿ ನಾವು ಜೊತೆ ಸೇರುತ್ತೇವೆ ಎನ್ನುತ್ತಿದ್ದಾರೆ…. “
ಏನು ಮಾಡುವುದು ?
ಜನಸಾಮಾನ್ಯ್ಯ ಅಲ್ಲ ಅಲ್ಲ…. ಜನ ಅಸಾಮಾನ್ಯರು ತಿಳಿಸಿ…. | Posted on 17/May/2023 22:00:18



